Job Alert – ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ನಲ್ಲಿ ಖಾಲಿಯಿರುವ 723 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಭಾರತೀಯ ಸೇನೆಗೆ ಸಾಮಾಗ್ರಿ ಮತ್ತು ವ್ಯವಸ್ಥಾಪನಾ ಬೆಂಬಲ ಒದಗಿಸುವಂತಹ ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ನಲ್ಲಿ ಹಲವು ಹುದ್ದೆಗಳ ಭರ್ತಿಗೆ ನೇಮಕಾತಿ (Job Alert) ಪ್ರಕ್ರಿಯೆ ಆರಂಭಿಸಲಾಗಿದೆ. ಮೆಟೀರಿಯಲ್ ಅಸಿಸ್ಟಂಟ್, ಜೂನಿಯರ್ ಆಫೀಸ್ ಅಸಿಸ್ಟಂಟ್, ಟ್ರೇಡ್ಸ್‌ಮ್ಯಾನ್ ಮೇಟ್ ಸೇರಿ ಒಟ್ಟು 723 ಹುದ್ದೆಗಳಿದ್ದು, ಅರ್ಹ ಹಾಗೂ ಆಸಕ್ತರು ಡಿ.2 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಡಿ.22 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಅಧಿಸೂಚನೆಯಲ್ಲಿ ತಿಳಿಸಿದ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ತಿಳಿಸಲಾಗಿದೆ.
ಹುದ್ದೆಗಳ ವಿವರ: ಎಷ್ಟು ಹುದ್ದೆಗಳಿವೆ? ನಿಗಧಿ ಪಡಿಸಿದ ವಿದ್ಯಾರ್ಹತೆ :-
- ಮೆಟೀರಿಯಲ್ ಅಸಿಸ್ಟಂಟ್ (MA) – 19 ಹುದ್ದೆ, ವಿದ್ಯಾರ್ಹತೆ: ಡಿಪ್ಲೊಮಾ, ಪದವಿ
- ಜೂನಿಯರ್ ಆಫೀಸ್ ಅಸಿಸ್ಟಂಟ್ (JOA) – 27 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ
- ಸಿವಿಲ್ ಮೋಟರ್ ಡ್ರೈವರ್ (OG) – 4 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ
- ಟೆಲಿ ಆಪರೇಟರ್ ಗ್ರೇಡ್ II – 14 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ
- ಫೈರ್‌ಮ್ಯಾನ್ – 247 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ
- ಕಾರ್ಪೆಂಟರ್ & ಜಾಯಿನರ್ – 7 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ
- ಪೈಂಟರ್ & ಡೆಕೊರೇಟರ್ – 5 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ
- ಎಂಟಿಎಸ್ (Multi-Tasking Staff) – 11 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ
- ಟ್ರೇಡ್ಸ್‌ಮ್ಯಾನ್ ಮೇಟ್ – 389 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ
ವಯೋಮಿತಿ: ಅಧಿಸೂಚನೆಯಲ್ಲಿ ತಿಳಿಸಿದ ವಿವಿಧ ಹುದ್ದೆಗಳಿಗೆ ಅನುಗುಣವಾಗಿ 18ರಿಂದ 27 ವರ್ಷದವರು ಅರ್ಜಿ ಸಲ್ಲಿಸಬಹುದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ : ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.
ಮಾಸಿಕ ವೇತನ:
Post Name | Pay Scale |
Material Assistant (MA) | Level 5: ₹29,200 – ₹92,300 |
Junior Office Assistant (JOA) | Level 2: ₹19,900 – ₹63,200 |
Civil Motor Driver (OG) | Level 2: ₹19,900 – ₹63,200 |
Tele Operator Grade-II | Level 2: ₹19,900 – ₹63,200 |
Fireman | Level 2: ₹19,900 – ₹63,200 |
Carpenter & Joiner | Level 2: ₹19,900 – ₹63,200 |
Painter & Decorator | Level 2: ₹19,900 – ₹63,200 |
MTS (Multi-Tasking Staff) | Level 1: ₹18,000 – ₹56,900 |
Tradesman Mate | Level 1: ₹18,000 – ₹56,900 |
How to Apply for AOC Recruitment 2024:
- Visit the official website of the Indian Army Ordnance Corps: aocrecruitment.gov.in
- Navigate to the Recruitment Section and find the Apply Online link for AOC Recruitment 2024.
- Fill in the application form with all the required details.
- Upload a recent passport-sized photograph and your thumb impression as per the required size.
- Pay the application fees online.
- Review your application form and submit it.
- Keep a copy of the application form for future reference.
Important Dates:
Start Date for Online Application | 2nd December 2024 |
Last Date for Online Application | 22nd December 2024 |
Important Links:
Official website | Click Here |
Official notification | Click Here |
Our home page | Click Here |