Thursday, November 21, 2024

ITBP – ಇಂಡೋ ಟಿಬೆಟಿಯನ್ ಪೋರ್ಸ್ ನಲ್ಲಿದೆ 500 ಕ್ಕೂ ಹೆಚ್ಚು ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ…!

ITBP – ಇಂಡೋ – ಟಿಬೆಟಿಯನ್ ಬಾರ್ಡರ್‍ ಪೊಲೀಸ್ ಪೋರ್ಸ್ ನಲ್ಲಿ ಖಾಲಿಯಿರುವ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಪುರುಷರು ಹಾಗೂ ಮಹಿಳೆಯರೂ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 526 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವೇತನ ಸೇರಿದಂತೆ ಮತಷ್ಟು ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ITBP Telecom Recruitment 526 posts 1

ITBP – ಇಂಡೋ – ಟಿಬೆಟಿಯನ್ ಬಾರ್ಡರ್‍ ಪೊಲೀಸ್ ಪೋರ್ಸ್ ನಲ್ಲಿ ಟೆಲಿಕಮ್ಯುನಿಕೇಷನ್ ಗೆ ಸಂಬಂಧಿಸಿದ 526 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ITBP – ಇಂಡೋ – ಟಿಬೆಟಿಯನ್ ಬಾರ್ಡರ್‍ ಪೊಲೀಸ್ ಪೋರ್ಸ್ ನ ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ನ.15 ರಿಂದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಲಿಂಕ್ ಓಪೆನ್ ಆಗಲಿದೆ.

ITBP – ಹುದ್ದೆಗಳ ವಿವರ: 526 ಹುದ್ದೆಗಳು

  • ಸಬ್​ಇನ್​ಸ್ಪೆಕ್ಟರ್- 78
  • ಸಬ್​ಇನ್​ಸ್ಪೆಕ್ಟರ್- 14
  • ಹೆಡ್​ ಕಾನ್​ಸ್ಟೆಬಲ್- 325
  • ಹೆಡ್​ ಕಾನ್​ಸ್ಟೆಬಲ್- 58
  • ಕಾನ್​ಸ್ಟೆಬಲ್- 44
  • ಕಾನ್​ಸ್ಟೆಬಲ್- 07

ITBP Telecom Recruitment 526 posts 0

ITBP – ಮಾಸಿಕ ಸಂಭಾವನೆ:

  • ಸಬ್​ಇನ್​ಸ್ಪೆಕ್ಟರ್- ₹35,400 ರಿಂದ ₹ 1,12,400
  • ಹೆಡ್​ ಕಾನ್​ಸ್ಟೆಬಲ್- ₹25,500 ರಿಂದ ₹ 81,100
  • ಕಾನ್​ಸ್ಟೆಬಲ್- ₹21,700 ರಿಂದ ₹ 69,100

ITBP – ವಯೋಮಿತಿ:

  • ಸಬ್​ಇನ್​ಸ್ಪೆಕ್ಟರ್- 20 ರಿಂದ 25 ವರ್ಷಗಳು
  • ಹೆಡ್​ ಕಾನ್​ಸ್ಟೆಬಲ್- 18 ರಿಂದ 25 ವರ್ಷಗಳು
  • ಕಾನ್​ಸ್ಟೆಬಲ್- 18 ರಿಂದ 23 ವರ್ಷಗಳು

ITBP –  ಅರ್ಜಿ ಶುಲ್ಕ:

  • ಸಬ್​ಇನ್​ಸ್ಪೆಕ್ಟರ್- 200 ರೂಪಾಯಿ
  • ಹೆಡ್​ ಕಾನ್​ಸ್ಟೆಬಲ್- 100 ರೂಪಾಯಿ
  • ಎಸ್​​ಸಿ, ಎಸ್​​ಟಿ, ವಿಶೇಷ ಚೇತನರಿಗೆ, ಮಾಜಿ ಸೈನಿಕರಿಗೆ ವಿನಾಯಿತಿ ಇದೆ.

ITBP – ಪ್ರಮುಖ ದಿನಾಂಕಗಳು:

  • ಆನ್​ಲೈನ್ ಅರ್ಜಿ ಸಲ್ಲಿಕೆ ಆರಂಭ- 15 ನವೆಂಬರ್ 2024
  • ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- 14 ಡಿಸೆಂಬರ್ 2024

ITBP – Official Notification & Application Link:

ITBP Official Website Career Page:         Click Here
ITBP Official Notification PDF:               Click Here
ITBP Online Application Form:               Click Here
Starting Date for Submission of Application: 15.11.2024 @ 00.01 AM

 

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!