IDBI Bank Recruitment 2025- ಬ್ಯಾಂಕ್ ಉದ್ಯೋಗದ ಕನಸು ಹೊತ್ತಿರುವವರಿಗಾಗಿ ಗುಡ್ ನ್ಯೂಸ್. IDBI ಬ್ಯಾಂಕ್ (Industrial Development Bank of India) 2025ರಲ್ಲಿ 650 ಜೂನಿಯರ್ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸ್ವೀಕರಿಸುತ್ತಿದೆ. ಈ ಉದ್ಯೋಗಾವಕಾಶಗಳು ದೇಶಾದ್ಯಂತ ಲಭ್ಯವಿದ್ದು, ಪದವಿ ಶಿಕ್ಷಣ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆನ್ಲೈನ್ ಅರ್ಜಿ ಪ್ರಕ್ರಿಯೆ ಮೇ 1, 2025ರಿಂದ ಪ್ರಾರಂಭವಾಗುತ್ತದೆ ಮತ್ತು ಕೊನೆಯ ದಿನಾಂಕ ಮೇ 12, 2025.

IDBI ಬ್ಯಾಂಕ್ ನೇಮಕಾತಿ 2025 – ಹುದ್ದೆಗಳ ವಿವರ
ಹುದ್ದೆಯ ಹೆಸರು: ಜೂನಿಯರ್ ಅಸಿಸ್ಟಂಟ್ ಮ್ಯಾನೇಜರ್ (ಗ್ರೇಡ್ ‘O’)
ಒಟ್ಟು ಹುದ್ದೆಗಳು: 650
ವಿದ್ಯಾರ್ಹತೆ:
- ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಶಾಖೆಯಲ್ಲಿ ಪದವಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಕಂಪ್ಯೂಟರ್ ಜ್ಞಾನ ಅಗತ್ಯ.
- ಸ್ಥಳೀಯ ಭಾಷೆಯ ನೈಪುಣ್ಯತೆ ಇದ್ದರೆ ಅನುಕೂಲ.
- ಡಿಪ್ಲೊಮಾ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
IDBI ಬ್ಯಾಂಕ್ ಹುದ್ದೆ 2025 – ವಯೋಮಿತಿ
- ಕನಿಷ್ಠ ವಯಸ್ಸು: 20 ವರ್ಷ
- ಗರಿಷ್ಠ ವಯಸ್ಸು: 25 ವರ್ಷ
- ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ:
- OBC: 3 ವರ್ಷ
- SC/ST: 5 ವರ್ಷ
- PWD: 10 ವರ್ಷ
IDBI ಬ್ಯಾಂಕ್ ನೇಮಕಾತಿ 2025 – ಅರ್ಜಿ ಶುಲ್ಕ
- SC/ST/PWD ಅಭ್ಯರ್ಥಿಗಳು: ₹250
- ಇತರ ಎಲ್ಲಾ ಅಭ್ಯರ್ಥಿಗಳು: ₹1,050
- ಅರ್ಜಿ ಶುಲ್ಕವನ್ನು ಆನ್ಲೈನ್ ಮೋಡ್ ಮೂಲಕ ಪಾವತಿಸಬೇಕು.
IDBI ಬ್ಯಾಂಕ್ ನೇಮಕಾತಿ – ಆಯ್ಕೆ ವಿಧಾನ
ಅಭ್ಯರ್ಥಿಗಳ ಆಯ್ಕೆಯು 4 ಹಂತಗಳಲ್ಲಿ ನಡೆಯಲಿದೆ:
- ಆನ್ಲೈನ್ ಟೆಸ್ಟ್ – ಏಪ್ರಿಲ್ 6ರಂದು ನಡೆಯುವ ಸಾಧ್ಯತೆ.
- ದಾಖಲಾತಿ ಪರಿಶೀಲನೆ
- ಪ್ರೀ–ರಿಕ್ರೂಟ್ಮೆಂಟ್ ಮೆಡಿಕಲ್ ಟೆಸ್ಟ್
- ಸಂದರ್ಶನ
ಪರೀಕ್ಷೆಯಲ್ಲಿ ಈ ವಿಷಯಗಳ ಪ್ರಶ್ನೆಗಳು ಇರಲಿವೆ:
✅ ಲಾಜಿಕಲ್ ರೀಸನಿಂಗ್
✅ ಡೇಟಾ ಅನಾಲಿಸಿಸ್ & ಇಂಟರ್ಪ್ರೆಟೇಶನ್
✅ ಇಂಗ್ಲಿಷ್ ಭಾಷೆ
✅ ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್
✅ ಜನರಲ್ ನಾಲೆಡ್ಜ್, ಇಕಾನಮಿ, ಬ್ಯಾಂಕಿಂಗ್
IDBI Bank ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು?
ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ: 👉 IDBI Bank Careers
📌 Step-by-step ಪ್ರಕ್ರಿಯೆ:
✔ ಹೆಸರು ನೋಂದಾಯಿಸಿ.
✔ ಹೊಸ ಪಾಸ್ವರ್ಡ್ ಬಳಸಿ Login ಆಗಿ.
✔ ಅಪ್ಲಿಕೇಷನ್ ಫಾರ್ಮ್ ಭರ್ತಿ ಮಾಡಿ.
✔ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
✔ ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
✔ Submit ಬಟನ್ ಕ್ಲಿಕ್ ಮಾಡಿ.
✔ ಭವಿಷ್ಯದ ಅಗತ್ಯಗಳಿಗೆ ಅಪ್ಲಿಕೇಷನ್ ಡೌನ್ಲೋಡ್ ಮಾಡಿ.
IDBI Bank – Crucial Dates:
Starting Date for Submission of Application: 01.03.2025 |
Last date for Submission of Application: 12.03.2025 |
IDBI Bank JAM (Grade ‘O’) Advertisement & Apply Link:
Official Career Page of IDBI Bank: Website Link |
Advertisement PDF for IDBI Bank: Notification PDF |
Starting Date for Submission of Application: 01.03.2025 |
Online Application Form for IDBI Bank: Apply Link |