Shiva Bilvarchane : ಗುಡಿಬಂಡೆಯಲ್ಲಿ ಭಕ್ತಿಯ ಸಂಗಮ: ಸಾಮೂಹಿಕ ಶಿವ ಬಿಲ್ವಾರ್ಚನೆ ಹಾಗೂ ಸೌಹಾರ್ದತೆಯ ಸಂದೇಶ ಸಾರಿದ ಧಾರ್ಮಿಕ ಸಭೆ
ಭಕ್ತಿ ಎನ್ನುವುದು ಕೇವಲ ಪೂಜೆಗೆ ಸೀಮಿತವಾಗದೆ, ಅದು ಮನುಷ್ಯನ ಸಂಸ್ಕಾರ ಮತ್ತು ಸಮಾಜದ ಸೌಹಾರ್ದತೆಗೆ ದಾರಿಯಾಗಬೇಕು ಎಂಬುದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಈ ಕಾರ್ಯಕ್ರಮ (Shiva Bilvarchane)






