Astrologer : ದುಷ್ಟಶಕ್ತಿ ಓಡಿಸುವ ನೆಪದಲ್ಲಿ ₹5 ಲಕ್ಷ ವಂಚನೆ: ಬೆಂಗಳೂರಿನಲ್ಲಿ ಜ್ಯೋತಿಷಿಯ ಕೃತ್ಯ ಬಯಲು…!
Astrologer – ನಿಮ್ಮನ್ನು ಕಾಡುತ್ತಿರುವ ದುಷ್ಟಶಕ್ತಿಗಳನ್ನು ಓಡಿಸುತ್ತೇನೆ ಎಂದು ನಂಬಿಸಿ, ಓರ್ವ ಜ್ಯೋತಿಷಿ ಮಹಿಳೆಯೊಬ್ಬರಿಂದ ಬರೋಬ್ಬರಿ ಐದು ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ



