Viral Video : ಮಳೆ ನಡುವೆ ಕಾಯುತ್ತಿದ್ದ ಅಜ್ಜಿಯ ಕಣ್ಣೀರು ಒರೆಸಿದ ವ್ಯಕ್ತಿ, ಹೃದಯ ಸ್ಪರ್ಶಿಸಿದ ವಿಡಿಯೋ ವೈರಲ್…!
Viral Video – ನಗರದ ಜನನಿಬಿಡ ಪ್ರದೇಶಗಳಲ್ಲಿ ತಮ್ಮ ಮತ್ತು ಕುಟುಂಬದ ಜೀವನೋಪಾಯಕ್ಕಾಗಿ ಹಗಲಿರುಳು ದುಡಿಯುವ ಅದೆಷ್ಟೋ ಜನರನ್ನು ನಾವು ಕಾಣುತ್ತೇವೆ. ರಸ್ತೆ ಬದಿಯಲ್ಲಿ ಸಣ್ಣಪುಟ್ಟ ವಸ್ತುಗಳನ್ನು



