Dog Video : ಕ್ರೌರ್ಯದ ಪರಮಾವಧಿ! ಚಲಿಸುವ ಬೈಕ್ ಹಿಂದೆ ನಾಯಿಯನ್ನು ಓಡಿಸಿದ ಮಾಲೀಕರು; ವಿಡಿಯೋ ಕಂಡು ನೆಟ್ಟಿಗರು ಫುಲ್ ಗರಂ!
ಪ್ರಾಣಿಗಳನ್ನು ಸಾಕುವುದು ಎಂದರೆ ಕೇವಲ ಹವ್ಯಾಸವಲ್ಲ, ಅದೊಂದು ಜವಾಬ್ದಾರಿ. ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು (Dog Video) ಮನುಷ್ಯನ ಅಮಾನವೀಯತೆಯನ್ನು ಎತ್ತಿ ತೋರಿಸುತ್ತಿದೆ. ಪಶ್ಚಿಮ










