ಸದ್ಯ ದೇಶದಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ಪ್ಲಾನ್ ದರಗಳನ್ನು ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್ (BSNL Plan) ಹೆಸರು ಜೋರಾಗಿ ಕೇಳಿಬರುತ್ತಿದೆ. ಟೆಲಿಕಾಂ (BSNL Plan) ಲೋಕದಲ್ಲಿ ಸಂಚಲನ ಸೃಷ್ಟಿಸಿದ ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ ಹಾಗೂ ಏರ್ ಟೆಲ್ ಗೆ ಸೇರಿದಂತೆ ಹಲವು ಟೆಲಿಕಾಂ ಕಂಪನಿಗಳಿಗೆ ಇದೀಗ ಬಿ.ಎಸ್.ಎನ್.ಎಲ್ ನಡುಕ ಹುಟ್ಟಿಸುತ್ತಿದೆ. ಜೊತೆಗೆ ಬಿ.ಎಸ್.ಎನ್.ಎಲ್ ಗೆ ಪೋರ್ಟ್ ಆಗುವವರ ಸಂಖ್ಯೆಯ ಸಹ ಏರುತ್ತಿದೆ. ಇದೀಗ ಬಿ.ಎಸ್.ಎನ್.ಎಲ್ ಹೊಸ ಗ್ರಾಹಕರಿಗೆ ಭರ್ಜರಿ (BSNL Plan) ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್ ಗಾಗಿ ಬಿ.ಎಸ್.ಎನ್.ಎಲ್ ಗೆ ಪೋರ್ಟ್ ಆಗಲು ಗ್ರಾಹಕರು ಮುಂದಾಗುತ್ತಿದ್ದಾರೆ.
ಇದೀಗ ಬಿ.ಎಸ್.ಎನ್.ಎಲ್ ಪ್ಲಾನ್ (BSNL Plan) ಒಂದನ್ನು ಪರಿಚಯಿಸಿದೆ. ಮೊದಲ ಬಾರಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಬರೋರಿಗೆ ಈ ವಿಶೇಷ ಆಫರ್ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಬಿ.ಎಸ್.ಎನ್.ಎಲ್ ನ ಈ ಪ್ಲಾನ್ ಒಟ್ಟು 45 ದಿನಗಳ ವ್ಯಾಲಿಡಿಟಿಯದ್ದಾಗಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಒಳ್ಳೆಯ ಲಾಭಗಳನ್ನು ಕೊಡುತ್ತಿದೆ. (BSNL Plan) ಸದ್ಯ ಬೇರೆ ಕಂಪನಿಗಳು ತಮ್ಮ ಪ್ಲಾನ್ ಗಳ ಬೆಲೆಯನ್ನು ಏರಿಕೆ ಮಾಡಿದೆ. ಜಿಯೋ, ಏರ್ ಟೆಲ್ ಹಾಗೂ ವೊಡಾಪೋನ್ ಐಡಿಯಾ ಕಂಪನಿಗಳು 28 ಅಥವಾ 30 ದಿನಗಳ ಪ್ಲಾನ್ ಮಾತ್ರ ನೀಡುತ್ತಿದೆ. ಆದರೆ (BSNL Plan) ಬಿ.ಎಸ್.ಎನ್.ಎಲ್ 45 ದಿನಗಳ ವ್ಯಾಲಿಡಿಟಿ ನೀಡುತ್ತಿದೆ. ಇದೂ ಸಹ ಬಿ.ಎಸ್.ಎನ್.ಎಲ್ ನತ್ತ ಗ್ರಾಹಕರು ಪೋರ್ಟ್ ಆಗಲು ಕಾರಣವಾಗಿದೆ ಎಂದು ಹೇಳಬಹುದಾಗಿದೆ.
ಇನ್ನೂ ಬಿ.ಎಸ್.ಎನ್.ಎಲ್ ನ (BSNL Plan) ಈ 45 ದಿನಗಳ ಪ್ಲಾನ್ ಮೊಬೈಲ್ ಗ್ರಾಹಕರನ್ನು ಸೆಳೆಯುತ್ತಿದೆ. ಜೊತೆಗೆ ಬಿ.ಎಸ್.ಎನ್.ಎಲ್ ಈಗಾಗಲೇ 4G ಗೆ ಸಹ ಅಪ್ ಗ್ರೇಡ್ ಆಗುತ್ತಿರುವುದು ಸಹ ಮತ್ತೊಂದು ಆಕರ್ಷಣೆ ಎಂದು ಹೇಳಬಹುದಾಗಿದೆ. ಜೊತೆಗೆ ವಾರ್ಷಿಕ ಪ್ಲಾನ್ ಗಳೂ ಸಹ ಬೇರೆ ಕಂಪನಿಗಳಿಗಿಂತ ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಇದೀಗ ಬಿ.ಎಸ್.ಎನ್.ಎಲ್ 249 ಪ್ಲಾನ್ ಭಾರಿ (BSNL Plan) ಸದ್ದು ಮಾಡುತ್ತಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ 45 (BSNL Plan) ದಿನಗಳ ವ್ಯಾಲಿಡಿಟಿ ದೊರೆಯುತ್ತದೆ, ಪ್ರತಿನಿತ್ಯ 2GB ಡಾಟಾ ಸಿಗಲಿದೆ. ಉಚಿತ ಕರೆಗಳನ್ನು ಸಹ ಮಾಡಬಹುದಾಗಿದೆ. (BSNL Plan) ಇದೊಂದು ಮಧ್ಯಮ ವರ್ಗದ ಪ್ಲಾನ್ ಎಂದೇ ಹೇಳಲಾಗುತ್ತಿದೆ.