Bengalore Traffic Rules – ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿಗೆ ದಿನೇ ದಿನೇ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕುಡಿದು ವಾಹನ ಚಲಾಯಿಸುವುದರಿಂದ ಅಪಘಾತಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ (Bengalore Traffic Rules) ಬೆಂಗಳೂರು ನಗರ ಸಂಚಾರಿ ಜಂಟಿ ಆಯುಕ್ತ ಅನುಚೇತ್ (Bangalore City Traffic Joint Commissioner) ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದು, ಪ್ರತಿ ಗುರುವಾರದಿಂದ ಭಾನುವಾರದ ವರೆಗೆ ಡ್ರಂಕ್ ಅಂಡ್ ಡ್ರೈವ್ ತನಿಖೆ (Drunk and Drive Test) ಮಾಡುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ (Bengalore Traffic Rules) ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಸಂಚಾರಿ ಜಂಟಿ ಆಯುಕ್ತ ಅನುಚೇತ್ (Bangalore City Traffic Joint Commissioner) ಈ ಮೊದಲು ಡ್ರಂಕ್ ಅಂಡ್ ಡ್ರೈವ್ ತನಿಖೆಯನ್ನು ಇನ್ಸ್ಟ್ ಪೆಕ್ಟರ್ ಮಟ್ಟದ ಅಧಿಕಾರಿ ಚೆಕ್ ಮಾಡಬೇಕು ಎಂದಿತ್ತು. ಇದೀಗ ಪಿ.ಎಸ್.ಐ ಮಟ್ಟದ ಅಧಿಕಾರಿಗಳೂ ಡ್ರಂಕ್ ಅಂಡ್ ಡ್ರೈವ್ ತನಿಖೆ (Drunk and Drive Test) ಮಾಡುತ್ತಾರೆ. ಸಿಸಿ ಟಿವಿ ಇರುವ ಕಡೆ (Bengalore Traffic Rules) ಡ್ರಂಕ್ ಅಂಡ್ ಡ್ರೈವ್ ತನಿಖೆ ನಡೆಸಬೇಕು. ಕರ್ತವ್ಯದಲ್ಲಿ ಪಾರದರ್ಶಕತೆಯ ದೃಷ್ಟಿಯಿಂದ ಈ ಸೂಚನೆ ನೀಡಲಾಗಿದೆ. ಜೊತೆಗೆ ಟ್ರಾಫಿಕ್ ಸೆಂಟರ್ ನಲ್ಲಿ ನಾವು ಕುಳಿತು ಪರಿಶೀಲನೆ ನಡೆಸುತ್ತಿರುತ್ತೇವೆ. ಸಿಬ್ಬಂದಿಗೆ ಬಾಡಿವೋರ್ನ್ ಕ್ಯಾಮೆರಾ ಸಹ ಇರುತ್ತದೆ. (Bengalore Traffic Rules) ಇದು ಪೊಲೀಸರ ಮೇಲೆ ಹಲವು ರೀತಿಯ ಆರೋಪಗಳು ಬಂದಾಗ ಇದು ಸಹಾಯವಾಗುತ್ತದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಬೆನ್ನಲೇ ಎಚ್ಚೆತ್ತುಕೊಂಡ ಪೊಲೀಸ್ (Bengalore Traffic Rules) ಅಧಿಕಾರಿಗಳು ಸಂಚಾರಿ ಠಾಣೆಗಳಲ್ಲಿ ರಾತ್ರಿ ಪಾಳೆಯದಲ್ಲಿ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಲು ಮುಂದಾಗಿದ್ದಾರೆ. ನಗರದಲ್ಲಿ ಕೆಲವು ಅಹಿತಕರ ಘಟನೆ ನಡೆದಿದೆ. ನೊಂದವರ ನೆರವಿಗೆ ಬರುವ (Bengalore Traffic Rules) ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಚಾಲಕರ ವಿರುದ್ದ ಕಾನೂನು ಪಾಲನೆ ಜಾರಿ ಮಾಡುವ ಉದ್ದೇಶದಿಂದ ರಾತ್ರಿ ಪಾಳಿಯಲ್ಲಿ ಮಹಿಳಾ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಮಹಿಳೆಯರ ಮೇಲೆ ನಡೆಯುವಂತಹ ದೌರ್ಜನ್ಯಕ್ಕೆ (Bengalore Traffic Rules) ಕಡಿವಾಣ ಹಾಕಲು ಡ್ರಂಕ್ ಅಂಡ್ ಡ್ರೈವ್ ಚೆಕ್ ಮಾಡಲಾಗುತ್ತದೆ. (Bengalore Traffic Rules) ರಾತ್ರಿ ಕರ್ತವ್ಯಕ್ಕೆ ಇಬ್ಬರು ಮಹಿಳಾ ಹೆಡ್ ಕಾನಿಸ್ಟೇಬಲ್ ಹಾಗೂ ಪೊಲೀಸ್ ಪೇದೆಯನ್ನು ನಿಯೋಯನೆ ಮಾಡಲಾಗಿದೆ. ಪ್ರತಿ ಠಾಣಾ ವ್ಯಾಪ್ತಿಯಲ್ಲೂ ಇಬ್ಬರು ಮಹಿಳಾ ಸಿಬ್ಬಂದಿಯನ್ನು (Bengalore Traffic Rules) ನೇಮಕ ಮಾಡಲಾಗಿದೆ. ನಗರದ 50 ಸಂಚಾರಿ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿ ಇರುತ್ತಾರೆ ಎಂದು ಬೆಂಗಳೂರು ನಗರ ಸಂಚಾರಿ ಜಂಟಿ ಆಯುಕ್ತ ಅನುಚೇತ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.