ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಅನೇಕರ ಕನಸಾಗಿರುತ್ತದೆ. ಆ ಕನಸು ನನಸಾಗಿಸಿಕೊಳ್ಳುವ ಅವಕಾಶ ಇಲ್ಲಿದೆ. IDBI ಬ್ಯಾಂಕ್ ನಲ್ಲಿ 1000 ಎಕ್ಸಿಕ್ಯೂಟೀವ್ ಸೇಲ್ಸ್ ಅಂಡ್ ಆಪರೇಷನ್ಸ್ (ESO) ಹುದ್ದೆಗಳನ್ನು ಭರ್ತಿ ಮಾಡಲು (Bank Jobs) ಅಧಿಸೂಚನೆ ಹೊರಡಿಸಲಾಗಿದೆ. ನ.7 ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ನ.16 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಶೈಕ್ಷಣಿಕ ಅರ್ಹತೆ, ವಯಸ್ಸು ಹಾಗೂ ಸಂಬಂಳದ ವಿವರಗಳನ್ನು ಈ ಮುಂದೆ ತಿಳಿಸಲಾಗಿದೆ.
ಐಡಿಬಿಐ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಐಡಿಬಿಐ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ನವೆಂಬರ್ 7 ರಿಂದ ನವೆಂಬರ್ 16, 2024 ರವರೆಗೆ ನೋಂದಾಯಿಸಿಕೊಳ್ಳಬಹುದು. ಕೊನೆಯ ಕ್ಷಣದ ತೊಂದರೆಗಳನ್ನು ತಪ್ಪಿಸಲು, ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸುವುದು ಒಳಿತು. ಅರ್ಜಿ ಸಲ್ಲಿಸಲು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಕನಿಷ್ಟ 18 ವರ್ಷ ವಯಸ್ಸಾಗಿರಬೇಕು, ಗರಿಷ್ಟ 25 ವರ್ಷ. ಅಧಿಸೂಚನೆಯಲ್ಲಿ ತಿಳಿಸಿದಂತೆ ವಯೋಮಿತಿಯಲ್ಲಿ ಸಡಿಲಿಕೆ ಸಹ ಕಲ್ಪಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತಹ ಪ್ರಮುಖ ಮಾಹಿತಿಯನ್ನು ಮುಂದೆ ತಿಳಿಸಲಾಗಿದೆ.
IDBI ESO Recruitment 2024:
Recruitment Organization | IDBI Bank |
Post Name | Executive- Sales and Operations (ESO) |
Advt. No. | 09/2024-25 |
Total Vacancies | 1000 |
Type of Job | Contractual |
Male/ Female | Both |
Salary/ Pay Scale | Rs. 29000/- per month |
Apply Last Date | 16-Nov-24 |
Category | IDBI Bank ESO Vacancy 2024 |
Official Website | www.idbibank.in |
IDBI ESO Recruitment 2024 Important Dates:
Event | Date |
Notification Date | 06-Nov-24 |
Apply Online Start Date | 07-Nov-24 |
Apply Last Date | 16-Nov-24 |
Exam Date | 01-Dec-24 |
IDBI ESO Recruitment 2024 Application Fee
Category | Application Fee |
General, EWS, OBC | Rs. 1050/- |
SC, ST, PWD | Rs. 250/- |
Mode of Payment | Online |
Age Limit: (As on 01.10.2024):
Executive-Sales and Operations (ESO) – 20 to 25 years |
Relaxation of Upper age limit:
For SC/ ST Candidates: 5 years |
For OBC Candidates: 3 years |
For PwBD (Gen/ EWS) Candidates: 10 years |
For PwBD (SC/ ST) Candidates: 15 years |
For PwBD (OBC) Candidates: 13 years |
Persons affected by 1984 riots: 5 years |
Official Notification & Application Link:
IDBI Bank Official Website Career Page: Click Here |
IDBI Bank Official Notification PDF: Click Here |
IDBI Bank Online Application Form: Click Here |
Starting Date for Submission of Application: 07.11.2024 |
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ -07/11/ 2024
- ಅರ್ಜಿ ಸಲ್ಲಿಸಲು ಕೊನೆಯ ದಿನ -ನವೆಂಬರ್ 16, 2024
- ಆನ್‌ಲೈನ್ ಟೆಸ್ಟ್ ನಡೆಯುವ ದಿನ- ಡಿಸೆಂಬರ್ 1, 2024