ಮುಂಬೈನಲ್ಲಿ (Mumbai) ಬೆಚ್ಚಿಬೀಳಿಸುವ ಘಟನೆ: ಹೊಸ ವರ್ಷದ ಪಾರ್ಟಿಗೆ ಕರೆದು ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿದ ಯುವತಿ!
ಹೊಸ ವರ್ಷ ಅಂದರೇನೇ ಸಂಭ್ರಮ, ಸಡಗರ. ಎಲ್ಲರೂ ಪಾರ್ಟಿ, ಮೋಜು-ಮಸ್ತಿನಲ್ಲಿದ್ದರೆ ಮುಂಬೈನ ಸಾಂತಾಕ್ರೂಜ್‌ನಲ್ಲಿ ಮಾತ್ರ ಮೈ ನಡುಗಿಸುವಂತ ಘಟನೆಯೊಂದು ನಡೆದಿದೆ. ಮದುವೆಗೆ ನಿರಾಕರಿಸಿದ ಪ್ರಿಯಕರನ ಮೇಲೆ ಯುವತಿಯೊಬ್ಬಳು



