Astrology Predictions : ಅಕ್ಟೋಬರ್ ಒಳಗೆ ಈ 6 ರಾಶಿಯವರ ಲಕ್ ಬದಲಾಗೋದು ಗ್ಯಾರಂಟಿ, ನಿಮ್ಮ ರಾಶಿ ಇದೆಯಾ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಬ್ಬರಿಗೂ ತಮ್ಮದೇ ಆದ ಗುರಿಗಳಿರುತ್ತವೆ. ಆದರೆ, ಮೇಷ, ವೃಷಭ, ಸಿಂಹ, ವೃಶ್ಚಿಕ, ಧನುಸ್ಸು ಮತ್ತು ಮಕರ ರಾಶಿಯವರ ಸ್ವಭಾವವೇ ವಿಭಿನ್ನ. ಇವರು ಒಂದು (Astrology Predictions) ಗುರಿಯನ್ನು ನಿರ್ಧರಿಸಿದರೆ, ಅದನ್ನು ಸಾಧಿಸುವವರೆಗೂ ವಿಶ್ರಮಿಸುವುದಿಲ್ಲ. ಇವರನ್ನು ‘ಛಲ ಬಿಡದ ತ್ರಿವಿಕ್ರಮರು’ ಎಂದರೆ ತಪ್ಪಾಗಲಾರದು.

Astrology Predictions 2026 showing lucky zodiac signs with career growth, wealth, and success opportunities.

Astrology Predictions – ಆ ಅದೃಷ್ಟಶಾಲಿ ರಾಶಿಗಳು ಯಾವುವು

ಪ್ರಸ್ತುತ ಗ್ರಹಗಳ ಸಂಚಾರವನ್ನು ಗಮನಿಸಿದರೆ.. ಶನಿ, ಗುರು, ರಾಹು ಮತ್ತು ಕೇತುಗಳ ಅನುಗ್ರಹದಿಂದ ಈ ಆರು ರಾಶಿಯವರಿಗೆ ಜೂನ್ 20 ರಿಂದ ಅಕ್ಟೋಬರ್ 31 ರವರೆಗೆ ಅದ್ಭುತವಾದ ಯೋಗ ಒಲಿದು ಬರಲಿದೆ. ಹೊಸ ಗುರಿಗಳೊಂದಿಗೆ ಮುನ್ನುಗ್ಗಲು ಇದು ಸಕಾಲ. ಆ ಅದೃಷ್ಟಶಾಲಿ ರಾಶಿಗಳು ಯಾವುವು ಮತ್ತು ಅವುಗಳ ಭವಿಷ್ಯವೇನು ಎಂಬುದನ್ನು ಈಗ ನೋಡೋಣ.

ಮೇಷ ರಾಶಿ: ವಿದೇಶಿ ಯೋಗ, ಉನ್ನತ ಹುದ್ದೆ ಫಿಕ್ಸ್!

ಮೇಷ ರಾಶಿಯವರು ಹುಟ್ಟುತ್ತಲೇ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡಿರುತ್ತಾರೆ. ಇವರ ದೂರದೃಷ್ಟಿ ಮತ್ತು ಧೈರ್ಯವೇ ಇವರಿಗೆ ಶ್ರೀರಕ್ಷೆ. ಮುಂಬರುವ ದಿನಗಳಲ್ಲಿ ಇವರು ದೊಡ್ಡ ಸಂಸ್ಥೆಯೊಂದರ ಬಾಸ್ ಆಗುವ ಅಥವಾ ಉನ್ನತ ಹುದ್ದೆಗೇರುವ ಎಲ್ಲಾ ಲಕ್ಷಣಗಳಿವೆ. ವಿದೇಶದಲ್ಲಿ ಉದ್ಯೋಗ ಮಾಡಬೇಕೆಂಬ ನಿಮ್ಮ ಕನಸು ಈ ಅವಧಿಯಲ್ಲಿ ನನಸಾಗಬಹುದು. ಸದ್ಯ ಶನಿ, ಗುರು, ರಾಹು ಮತ್ತು ಮಂಗಳ ಗ್ರಹಗಳ ಭರ್ಜರಿ ಬೆಂಬಲ ಇರುವುದರಿಂದ, (Astrology Predictions) ಮುಂದಿನ ನಾಲ್ಕು ತಿಂಗಳುಗಳು ನಿಮ್ಮ ವೃತ್ತಿಜೀವನಕ್ಕೆ ಹೊಸ ತಿರುವು ನೀಡಲಿವೆ.

ವೃಷಭ ರಾಶಿ: ಹಣದ ಮಳೆ, ಐಷಾರಾಮಿ ಜೀವನ!

ಯೋಜನೆಗಳನ್ನು ರೂಪಿಸಿ, ಅದರಂತೆ ಕಷ್ಟಪಟ್ಟು ಕೆಲಸ ಮಾಡುವುದರಲ್ಲಿ ವೃಷಭ ರಾಶಿಯವರನ್ನು ಸೋಲಿಸಲು ಸಾಧ್ಯವಿಲ್ಲ. ಶನಿ, ರಾಹು, ಶುಕ್ರ, ಸೂರ್ಯ ಮತ್ತು ಮಂಗಳ ಗ್ರಹಗಳ ಶುಭ ದೃಷ್ಟಿಯಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ರಾಕೆಟ್ ವೇಗದಲ್ಲಿ ಸುಧಾರಿಸಲಿದೆ. ಸಮಾಜದಲ್ಲಿ ಶ್ರೀಮಂತರಾಗಿ ಗುರುತಿಸಿಕೊಳ್ಳುವ ನಿಮ್ಮ ಆಸೆ ಈಡೇರಲಿದೆ. ಹಳೆಯ ಸಾಲಗಳು, ವೈಯಕ್ತಿಕ ಸಮಸ್ಯೆಗಳು ದೂರವಾಗಿ ನೆಮ್ಮದಿಯ ದಿನಗಳು ಆರಂಭವಾಗಲಿವೆ. ಆಸ್ತಿ ಖರೀದಿಗೂ ಇದು ಸುವರ್ಣ ಸಮಯ.

Astrology Predictions 2026 showing lucky zodiac signs with career growth, wealth, and success opportunities.

ಸಿಂಹ ರಾಶಿ: ಅಧಿಪತ್ಯ ಮತ್ತು ಭಾರಿ ಆದಾಯ!

ಸಿಂಹ ರಾಶಿಯವರಿಗೆ ಸಮಾಜದಲ್ಲಿ ಸದಾ ರಾಜನಂತೆ ಬದುಕುವ ಹಂಬಲ. ಈ ಅವಧಿಯಲ್ಲಿ ಹೊಸ ಉದ್ಯಮವನ್ನು ಪ್ರಾರಂಭಿಸಲು ಅಥವಾ ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳಲು ಇವರು (Astrology Predictions) ಸಜ್ಜಾಗಲಿದ್ದಾರೆ. ನಿಮ್ಮ ರಾಶ್ಯಾಧಿಪತಿಯಾದ ಸೂರ್ಯ ಮತ್ತು ಮಂಗಳನ ಜೊತೆಗೆ ಗುರು ಹಾಗೂ ರಾಹು ನಿಮ್ಮ ಕೈ ಹಿಡಿಯಲಿದ್ದಾರೆ. ವ್ಯಾಪಾರ-ವ್ಯವಹಾರಗಳಲ್ಲಿ ಭಾರಿ ಲಾಭವನ್ನು ಕಾಣಲಿದ್ದು, ಸಮಾಜದಲ್ಲಿ ನಿಮ್ಮ ಗೌರವ ದುಪ್ಪಟ್ಟಾಗಲಿದೆ.

ವಿಶೇಷ ಸೂಚನೆ: ಗ್ರಹಗಳ ಬದಲಾವಣೆಯು ಈ 6 ರಾಶಿಯವರಿಗೆ ಹೊಸ ಉತ್ಸಾಹ ಹಾಗೂ ಆತ್ಮವಿಶ್ವಾಸವನ್ನು ನೀಡಲಿದೆ. ಅಕ್ಟೋಬರ್ ಅಂತ್ಯದೊಳಗೆ ನಿಮ್ಮ ಹಠವೇ ನಿಮಗೆ ವಿಜಯಮಾಲೆ ತೊಡಿಸಲಿದೆ.

ವೃಶ್ಚಿಕ ರಾಶಿ: ಸ್ವಂತ ಮನೆ, ಕೋರ್ಟ್ ಕೇಸ್‌ಗಳಲ್ಲಿ ಜಯ!

ಹಠ ಹಾಗೂ ಸಾಹಸಕ್ಕೆ ಇನ್ನೊಂದು ಹೆಸರೇ ವೃಶ್ಚಿಕ ರಾಶಿ. ಈ ವರ್ಷ ನಿಮ್ಮ ಬಹುದಿನಗಳ ಕನಸಾದ ಸ್ವಂತ ಮನೆ ಅಥವಾ ಸೈಟ್ ಖರೀದಿಸುವ ಯೋಗ ಕೂಡಿಬರಲಿದೆ. ಆಸ್ತಿಗೆ ಸಂಬಂಧಿಸಿದ ಕೋರ್ಟ್ ಕಚೇರಿ ವಿವಾದಗಳು ನಿಮಗೇ ಅನುಕೂಲಕರವಾಗಿ ಬಗೆಹರಿಯಲಿವೆ. ಗುರು, ಸೂರ್ಯ ಮತ್ತು ಮಂಗಳ ಗ್ರಹಗಳ (Astrology Predictions) ಬಲದಿಂದಾಗಿ ನೀವು ರೂಪಿಸುವ ಪ್ರತಿಯೊಂದು ತಂತ್ರಗಳೂ ಯಶಸ್ವಿಯಾಗಲಿವೆ. ಅಕ್ಟೋಬರ್ ಒಳಗೆ ನೀವು ಅಪ್ರತಿಮ ವಿಜೇತರಾಗಿ ಹೊರಹೊಮ್ಮಲಿದ್ದೀರಿ.

ಧನು ರಾಶಿ: ನಂಬರ್ 1 ಸ್ಥಾನ, ಕೈತುಂಬಾ ಸಂಪತ್ತು!

ಯಾರ ಕೈ ಕೆಳಗೂ ಕೆಲಸ ಮಾಡಲು ಇಷ್ಟಪಡದ ಧನು ರಾಶಿಯವರು ಸದಾ ನಂಬರ್ 1 ಸ್ಥಾನದಲ್ಲಿರಲು ಬಯಸುತ್ತಾರೆ. ನಿಮ್ಮ ಕೌಶಲ್ಯಗಳಿಗೆ ತಕ್ಕಂತೆ ವಿದೇಶದಲ್ಲಿ ದೊಡ್ಡ ಕೆಲಸ ಸಿಗುವ ಸಾಧ್ಯತೆ ದಟ್ಟವಾಗಿದೆ. ಸ್ವದೇಶದಲ್ಲೇ ಇರುವವರಿಗೂ ಕಂಪನಿಗಳ ಮುಖ್ಯಸ್ಥರಾಗುವ ಸುವರ್ಣ ಅವಕಾಶ ಸಿಗಲಿದೆ. ಗುರು, ರಾಹು, ಬುಧ ಮತ್ತು ಮಂಗಳ ಗ್ರಹಗಳ ಸಪೋರ್ಟ್ ಇರುವುದರಿಂದ ಅಕ್ಟೋಬರ್ ಅಂತ್ಯದ ವೇಳೆಗೆ ನಿಮ್ಮ ಆರ್ಥಿಕ ಮಟ್ಟ ಉನ್ನತ ಸ್ಥಿತಿಗೆ ತಲುಪಲಿದೆ. Read this also : ಜೂನ್ 22 ರಿಂದ ಆರ್ದ್ರ ನಕ್ಷತ್ರಕ್ಕೆ ಸೂರ್ಯನ ಎಂಟ್ರಿ ; ಈ 4 ರಾಶಿಯವರಿಗೆ (Zodiac Signs) ರಾಜಯೋಗ ಆರಂಭ, ಇನ್ನು ಇವರದ್ದೇ ಹವಾ!

Astrology Predictions 2026 showing lucky zodiac signs with career growth, wealth, and success opportunities.

ಮಕರ ರಾಶಿ: ಮಲ್ಟಿಪಲ್ ಸೋರ್ಸ್ ಆದಾಯ, ಭಾರಿ ಪ್ರಸಿದ್ಧಿ!

ಮಕರ ರಾಶಿಯವರ ಪಟ್ಟುಬಿಡದ ಸ್ವಭಾವವೇ ಇವರ ಯಶಸ್ಸಿನ ರಹಸ್ಯ. ಸಮಾಜದಲ್ಲಿ ಸೆಲೆಬ್ರಿಟಿಯಂತೆ ಬದುಕಬೇಕು, ಎಲ್ಲರಿಂದ ಗುರುತಿಸಿಕೊಳ್ಳಬೇಕು ಎಂಬ ನಿಮ್ಮ ತಾಪತ್ರಯಕ್ಕೆ (Astrology Predictions) ಈಗ ಫಲ ಸಿಗುವ ಸಮಯ ಬಂದಿದೆ. ಗುರು, ಶನಿ, ಮಂಗಳ ಮತ್ತು ಶುಕ್ರ ಗ್ರಹಗಳು ನಿಮಗೆ ಅತ್ಯಂತ ಅನುಕೂಲಕರವಾಗಿವೆ. ಕಮ್ಮಿ ಪರಿಶ್ರಮದಲ್ಲೇ ಹೆಚ್ಚು ಲಾಭ ನಿಮ್ಮದಾಗಲಿದೆ. ಒಂದು ಪ್ರಮುಖ ವ್ಯಕ್ತಿಯಾಗಿ ನೀವು ಸಮಾಜದಲ್ಲಿ ಹೊರಹೊಮ್ಮಲಿದ್ದು, ನವೆಂಬರ್ ಒಳಗಾಗಿ ನಿಮ್ಮ ಖಾತೆಗೆ ಭಾರಿ ಹಣ ಬಂದು ಬೀಳಲಿದೆ.

ಗಮನಿಸಿ : ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಜ್ಯೋತಿಷ್ಯ ನಂಬಿಕೆಗಳು, ಗ್ರಹಗಳ ಚಲನೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದು ಕೇವಲ ಓದುಗರ ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ಈ ಭವಿಷ್ಯವಾಣಿಗಳ ಸಂಪೂರ್ಣ ನಿಖರತೆಯನ್ನು ‘ISM ಕನ್ನಡ ನ್ಯೂಸ್’ ಖಚಿತಪಡಿಸುವುದಿಲ್ಲ. ನಿಮ್ಮ ವೈಯಕ್ತಿಕ ಜಾತಕ ಮತ್ತು ಭವಿಷ್ಯದ ನಿಖರ ಮಾಹಿತಿಗಾಗಿ ದಯವಿಟ್ಟು ಪರಿಣಿತ ಜ್ಯೋತಿಷಿಗಳನ್ನು ಸಂಪರ್ಕಿಸಿ. ಇದರ ಆಧಾರದ ಮೇಲೆ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳಿಗೆ ಓದುಗರೇ ಸ್ವತಃ ಜವಾಬ್ದಾರರಾಗಿರುತ್ತಾರೆ.

 

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? Dokan Postcode Restriction Box Message – Addons for WPBakery Page Builder WordPress Plugin Advanced Security – PHP Register/Login System Premium Media Script Content Switcher Elementor Stocky – POS with Inventory Management & HRM Team Builder — Meet The Team WordPress Plugin Product Bundles – Elementor WooCommerce WordPress Plugin Chameleon HTML5 Audio Player With/Without Playlist Custom JavaScript & CSS in Pages!