RCB ಗೆದ್ದರೇ ಬಿಕಿನಿ ಪೊಟೋ ಹಂಚಿಕೊಳ್ಳುವುದಾಗಿ ಹೇಳಿದ್ದ ಮಲ್ಲು ಬ್ಯೂಟಿ ಹನಿರೋಜ್, ಒಡೆದ ಹೃದಯ ಎಮೋಜಿ ಹಂಚಿಕೊಂಡ ನಟಿ…!

IPL 2024 ರ ಎಲಿಮಿನೇಟರ್‍-1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ (RR) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ನಡುವೆ ನಡೆದಿದ್ದು, ಈ ಪಂದ್ಯಾವಳಿಯಲ್ಲಿ RCB ಸೋತಿದೆ, ಈ ಪಂದ್ಯಕ್ಕೂ ಮುಂಚೆ RCB ಪಂದ್ಯ ಗೆದ್ದರೇ ಬಿಕಿನಿ ಪೊಟೋ ಪೋಸ್ಟ್ ಮಾಡುವುದಾಗಿ ಮಲಯಾಳಂ ಮೂಲದ ಹಾಟ್ ಬ್ಯೂಟಿ ಹನಿರೋಜ್ (Honey Rose)ಹೇಳಿದ್ದರು. ಇದೀಗ ಆಕೆ ಒಡೆದ ಹಾರ್ಟ್ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಆಕೆಯ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Honey Rose RRC tweet

ರಾಯಲ್ ಚಾಲೆಂಜರ್ಸ್ (RR) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ನಡುವಣ ಎಲಿಮಿನೇಟರ್‍-1 ಪಂದ್ಯಕ್ಕೂ ಮುನ್ನಾ ಆರ್‍.ಸಿ.ಬಿ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೇ ನನ್ನ ಬಿಕಿನಿ ಪೊಟೋ ಪೋಸ್ಟ್ ಮಾಡುತ್ತೇನೆ ಎಂದು ತಮ್ಮ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಬರೆದುಕೊಂಡಿದ್ದರು. ಆದರೆ ಆರ್‍.ಸಿ.ಬಿ ಈ ಪಂದ್ಯದಲ್ಲಿ ಸೋಲು ಕಂಡಿತ್ತು. ಇದೀಗ ಆಕೆ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಒಡೆದ ಮೂರು ಹೃದಯದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಆಕೆಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಜೊತೆಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಸಹ ವ್ಯಕ್ತವಾಗುತ್ತಿದೆ. ಅದರಲ್ಲೂ ಕೆಲವರು ಆ ದೇವರು ನಮ್ಮನ್ನು ಬದುಕಿಸಿಬಿಟ್ಟ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಒಂದೇ ಒಂದು ಪೊಟೋ ಆದರೂ ಹಾಕಿ ಎಂದು ಮನವಿ ಮಾಡಿಕೊಳ್ಳುವಂತಹ ಪೋಸ್ಟ್ ಹಾಕಿದ್ದಾರೆ.

Honey Rose RRC tweet 2

ಇನ್ನೂ ಮಲ್ಲು ಬ್ಯೂಟಿ ಹನಿರೋಜ್ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟು ಹಲವು ವರ್ಷಗಳು ಕಳೆದಿದೆ. ಆದರೆ ಆಕೆಗೆ ಭಾರಿ ಕ್ರೇಜ್ ತಂದುಕೊಟ್ಟಿದ್ದು ಮಾತ್ರ ನಂದಮೂರಿ ಬಾಲಕೃಷ್ಣ ರವರ ವೀರಸಿಂಹಾರೆಡ್ಡಿ ಸಿನೆಮಾ ಎಂದೇ ಹೇಳಬಹುದು. ಈ ಸಿನೆಮಾದ ಬಳಿಕ ಹನಿರೋಜ್ ಸ್ಟಾರ್‍ ನಟಿಯ ಮಾದರಿಯಲ್ಲಿ ಫೇಂ ಪಡೆದುಕೊಂಡಿದ್ದಾರೆ. ಸದ್ಯ ಆಕೆ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಫೇಂ ಪಡೆದುಕೊಂಡಿದ್ದಾರೆ. ಜೊತೆಗೆ ವಿವಿಧ ಮಾಲ್ ಗಳು, ಈವೆಂಟ್ ಗಳಿಗೆ ಹಾಜರಾಗುತ್ತಾ ಬ್ಯುಸಿಯಾಗಿದ್ದಾರೆ. ಜೊತೆಗೆ ಸಿನೆಮಾಗಳನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top