HomeNationalRatan Tata: ಎದೆಯ ಮೇಲೆ ರತನ್ ಟಾಟಾ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ, ವೈರಲ್ ಆದ ವಿಡಿಯೋ….!

Ratan Tata: ಎದೆಯ ಮೇಲೆ ರತನ್ ಟಾಟಾ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ, ವೈರಲ್ ಆದ ವಿಡಿಯೋ….!

ಇತ್ತೀಚಿಗೆ ಮೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಮ್ಮ ಕೈ ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ತಮಗಿಷ್ಟವಾದ ಹೆಸರುಗಳು, ಚಿಹ್ನೆಗಳು, ಪೊಟೋಗಳನ್ನು ಸಹ ಹಾಕಿಸಿಕೊಳ್ಳುತ್ತಾರೆ. ಕೆಲವರು ತಾವು ಅಭಿಮಾನಿಸುವ ವ್ಯಕ್ತಿಗಳ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ತನ್ನ ಎದೆಯ ಮೇಲೆ ರತನ್ ಟಾಟಾ (Ratan Tata) ರವರ ಪೊಟೋ ಹಾಕಿಸಿಕೊಂಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Ratan Tata Tattoo on men chest 0

ರತನ್ ಟಾಟಾ ರವರ ಅಭಿಮಾನಿಯೊಬ್ಬ ತನ್ನ ಎದೆಯ ಮೇಲೆ ರತನ್ ಟಾಟಾ (Ratan Tata) ರವರ ಪೊಟೋವನ್ನು ಹಾಕಿಸಿಕೊಂಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆ ವ್ಯಕ್ತಿ ಉದ್ಯಮಿ ರತನ್ ಟಾಟಾ ರವರನ್ನು ನಿಜ ದೈವ ಎಂದು ಭಾವಿಸುತ್ತಿದ್ದಾರೆ. ಈ ವಿಚಾರವನ್ನು ಈ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. (Ratan Tata) ಕೆಲವು ದಿನಗಳ ಹಿಂದೆಯಷ್ಟೆ ತನ್ನ ಸ್ನೇಹಿತ ಕ್ಯಾನ್ಸರ್‍ ವ್ಯಾಧಿಯಿಂದ ಬಳಲುತ್ತಿದ್ದ, ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಪ್ರಯತ್ನಿಸಲಾಗಿತ್ತು. ಆಗ ಟಾಟಾ ಟ್ರಸ್ಟ್ ನವರು ಸಹಾಯಕ್ಕೆ ಬಂದು ಸ್ನೇಹಿತನಿಗೆ ಉಚಿತ ಚಿಕಿತ್ಸೆ ಕೊಡಿಸಿದರು (Ratan Tata) ಎಂದು ಹೇಳಿದ್ದಾರೆ.

Viral Video is here: Click Here

ಇನ್ನೂ ಟಾಟಾ ಟ್ರಸ್ಟ್ ಸಾಕಷ್ಟು ಜೀವಗಳನ್ನು ಕಾಪಾಡಿದ್ದಾರೆ. ರತನ್ ಟಾಟಾ (Ratan Tata) ಸೂತ್ರಗಳನ್ನು ಪಾಲಿಸಲು ತನ್ನನ್ನು ಹೇಗೆ ಪ್ರೇರಿಪಿಸಿತು ಎಂಬುದನ್ನೂ ಸಹ ಹೇಳಿದ್ದಾರೆ. ರತನ್ ಟಾಟಾ ನಿಜ ಜೀವನದ ದೇವರಂತೆ ನಾನು ಕಾಣುತ್ತೇನೆ. ಭಾರತ ಓರ್ವ ಲೆಜೆಂಡ್ ವ್ಯಕ್ತಿಯನ್ನು ಕಳೆದುಕೊಂಡಿದೆ ಎಂಬ ಟೈಟಲ್ ಹಾಕಿ ವಿಡಿಯೋ ಹಂಚಿಕೊಂಡಿದ್ದಾರೆ. (Ratan Tata) ಈ ವಿಡಿಯೋ 9 ಲಕ್ಷಕ್ಕೂ ಅಧಿಕ ಲೈಕ್ಸ್, 8 ಮಿಲಿಯನ್ ಗೂ ಅಧಿಕ ವ್ಯೂವ್ಸ್ ಕಂಡಿದೆ. ಇನ್ನೂ ಈ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ. ಜಿರೋ ಹೇಟರ್ಸ್ ಇರುವ ಏಕೈಕ ವ್ಯಕ್ತಿ ರತನ್ ಟಾಟಾ ಎಂತಲೂ, (Ratan Tata) ಭಾರತ ದೇಶ ತನ್ನ ರತನ್ (ರತ್ನ) ವನ್ನು ಕಳೆದುಕೊಂಡಿದೆ ಎಂತಲೂ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular