Crime News – ಕ್ಷುಲ್ಲಕ ಕಾರಣಕ್ಕಾಗಿ ಗಂಡ-ಹೆಂಡತಿ ನಡುವೆ ಜಗಳ, ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಗಲಾಟೆ….

Crime News : ಗಂಡ-ಹೆಂಡತಿ ನಡುವೆ ಜಗಳ ತಿಂದು ಮಲಗುವ ತನಕ ಎಂದು ಹೇಳಲಾಗುತ್ತಿದೆ. ಆದರೆ ಕೆಲವೊಂದು ಗಲಾಟೆಗಳು ಕೊಲೆಯವರೆಗೂ ತಲುಪುತ್ತದೆ. ಅಂತಹುದೇ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಬಟ್ಟೆ ಖರೀದಿಸುವ ವಿಚಾರಕ್ಕೆ ಗಂಡ-ಹೆಂಡತಿಯ ನಡುವೆ (Crime News) ಗಲಾಟೆಯಾಗಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಪತ್ನಿಯನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ (Crime News) ಹಚ್ಚಿದ್ದಾನೆ. ಪರಾರಿಯಾದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ನಡೆದಿದ್ದು, ಪತಿ ಶಿವಾನಂದ ಹಾಗೂ ಕಾವ್ಯಾ (27)ಳನ್ನು ಹತ್ಯೆ (Crime News) ಮಾಡಿದ್ದಾನೆ. ಈ ಸಂಬಂಧ ಕಾವ್ಯಾ ಪೋಷಕರು ಶಿವಾನಂದ (Crime News) ವಿರುದ್ದ ದೂರು ನೀಡಿದ್ದು, ದೂರಿನಂತೆ ಶಿವಾನಂದನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಆರು ವರ್ಷಗಳ ಹಿಂದೆ ಶಿವಾನಂದ ಹಾಗೂ ಕಾವ್ಯಾಳ ಮದುವೆಯಾಗಿತ್ತು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಶಿವಾನಂದ ದಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ಆರು ತಿಂಗಳ ಹಿಂದೆಯಷ್ಟೆ ಆರೋಗ್ಯ ಸಮಸ್ಯೆಯಿಂದ ಕೆಲಸ (Crime News) ಬಿಟ್ಟಿದ್ದರು ಎನ್ನಲಾಗಿದೆ.

husband killed wife in nelamangala 1

ಇನ್ನೂ ಒಂದು ತಿಂಗಳ ಹಿಂದೆಯಷ್ಟೆ ಗಂಡನ ಜೊತೆ (Crime News) ಗಲಾಟೆಯಿಂದಾಗಿ ಕಾವ್ಯಾ ತವರು ಮನೆ ಸೇರಿದ್ದರು. ಕಳೆದ ಒಂದು ವಾರದ ಹಿಂದೆಯಷ್ಟೆ ಶಿವಾನಂದ ಪತ್ನಿ ಕಾವ್ಯಳನ್ನು ಮನೆಗೆ ಕರೆದುಕೊಂಡು ಬಂದಿದ್ದ. ವರಮಹಾಲಕ್ಷ್ಮೀ ಹಬ್ಬಕ್ಕೆ ಬಟ್ಟೆ ಕೊಡಿಸುತ್ತೇನೆ ಎಂದು ಬಟ್ಟೆ ಕೊಡಿಸಿಲ್ಲವಂತೆ. ಬಟ್ಟೆ ಕೊಡಿಸಿಲ್ಲ ನಾನು ತವರು ಮನೆಗೆ ಹೋಗುತ್ತೇನೆ ಎಂದು ಗಲಾಟೆ (Crime News) ಮಾಡಿಕೊಂಡಿದ್ದಾರೆ. ತಿಂಗಳ ಹಿಂದೆ ಗಲಾಟೆ ಮಾಡಿ ಕಾವ್ಯಾ ತವರು ಸೇರಿದ್ದರು. ವಾರದ ಹಿಂದೆಯಷ್ಟೇ ಪತ್ನಿಯನ್ನ ಪತಿ ಮನೆಗೆ ಕರೆತಂದಿದ್ದರು. ವರಮಹಾಲಕ್ಷ್ಮಿ ಹಬ್ಬಕ್ಕೆ ಬಟ್ಟೆ ಕೊಡಿಸುತ್ತೆನೆಂದು ಕೊಡಿಸಿಲ್ಲ. ಇದರಿಂದಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆ ತೀವ್ರವಾಗಿ ಕಾವ್ಯಾಳನ್ನು ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಪೆಟ್ರೋಲ್​ ಸುರಿದು ಸುಟ್ಟು (Crime News) ಹಾಕಿದ್ದಾನೆ. ಈ ಸಮಯದಲ್ಲಿ ಕಾವ್ಯಾಳ ತಂಗಿ ರಮ್ಯಾ ಪೋನ್ ಅಕ್ಕನಿಗೆ ಪೋನ್ ಮಾಡಿದ್ದಾಳೆ. ಕಾವ್ಯ ಕರೆಯನ್ನು ಸ್ವೀಕರಿಸದ ಕಾರಣ (Crime News) ತಂಗಿ ರಮ್ಯಾ ಮನೆಗೆ ಬಂದು ನೋಡಿದಾಗ ಅಕ್ಕ ಕೊಲೆಯಾದ ವಿಚಾರ ತಿಳಿದಿದೆ. ಈ ಸಂಬಂಧ ದಾಬಸ್ ಪೇಟೆ ಪೊಲೀಸ್ (Crime News) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *

Scroll to Top