Prepaid Plans – ಇತ್ತೀಚಿಗೆ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಸದ್ದು ಮಾಡಿದಂತಹ BSNL ಸಂಸ್ಥೆ ತನ್ನ ಗ್ರಾಹಕರಿಗಾಗಿ ಹೊಸ ಪ್ಲಾನ್ ಒಂದನ್ನು ಪರಿಚಯಿಸಿದೆ. ಕೆಲವು ದಿನಗಳ ಹಿಂದೆಯಷ್ಟೆ ಜಿಯೋ. ಏರ್ ಟೆಲ್ ಸೇರಿದಂತೆ ಹಲವು ಟೆಲಿಕಾಂ ಕಂಪನಿಗಳು ತಮ್ಮ ಪ್ಲಾನ್ ಗಳ ಬೆಲೆಯನ್ನು (Prepaid Plans) ಏರಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ BSNL ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಪೋರ್ಟ್ ಮಾಡಿಸಿಕೊಳ್ಳುವವರ ಸಂಖ್ಯೆ ಸಹ ಹೆಚ್ಚಾಗಿದೆ. ಇದೀಗ ತನ್ನ ಗ್ರಾಹಕರಿಗಾಗಿ BSNL ಹೊಸ ಪ್ಲಾನ್ (Prepaid Plans) ಘೋಷಣೆ ಮಾಡಿದೆ.
ಭಾರತದ ಟೆಲಿಕಾಂ ಕ್ಷೇತ್ರದಲ್ಲಿ (Prepaid Plans) ಭಾರಿ ಸಂಚಲನ ಸೃಷ್ಟಿಸಿದಂತಹ ಜಿಯೋ ನೆಟ್ ವರ್ಕ್ ನಿಂದ ಟೆಲಿಕಾಂ ಟಾರಿಫ್ ಪ್ಲಾನ್ ಗಳು ಕಡಿಮೆಯಾಗಿತ್ತು. ಮೊದಲಿಗೆ ಜಿಯೋ ಉಚಿತವಾಗಿ ಇಂಟರ್ ನೆಟ್ ಸೇವೆಯನ್ನು ಒದಗಿಸಿತ್ತು. ಕೆಲವು ದಿನಗಳ ಹಿಂದೆಯಷ್ಟೆ ಜಿಯೋ ಸೇರಿದಂತೆ ಇತರೆ ಕಂಪನಿಗಳು ಸಹ ತಮ್ಮ ಟಾರೀಫ್ ಪ್ಲಾನ್ ಗಳ (Prepaid Plans) ಬೆಲೆಯನ್ನು ಹೆಚ್ಚಳ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅನೇಕರು BSNL ನತ್ತ ಮುಖ ಮಾಡಿದರು. ದೇಶದ ಹಲವು ಕಡೆ (Prepaid Plans) ಬಿ.ಎಸ್.ಎನ್.ಎಲ್ 4ಜಿ ಸೇವೆ ನೀಡುತ್ತಿದೆ. ಇದರ ಜೊತೆಗೆ ಇದೀಗ 160 ದಿನಗಳ ವ್ಯಾಲಿಟಿಡಿಯೊಂದಿಗೆ 320 ಜಿಬಿ ಉಚಿತ ಡೇಟಾ ಹಾಗೂ ಅನಿಯಮಿತ ಕರೆಗಳನ್ನು (Prepaid Plans) ಒದಗಿಸಲಿದೆ.
ಇನ್ನೂ ಈ ಪ್ಲಾನ್ ನ ಮೊತ್ತ 997 ರೂಪಾಯಿ. (Prepaid Plans) ಈ ಪ್ಲಾನ್ ರಿಚಾರ್ಜ್ ಮಾಡಿಕೊಂಡರೇ ದಿನಕ್ಕೆ 160 ದಿನದ ವ್ಯಾಲಿಟಿಡಿಯೊಂದಿಗೆ ಒಟ್ಟು 320 ಜಿಬಿ ಹೈಸ್ಪೀಡ್ ಡೇಟಾ ಅಂದರೇ ಪ್ರತಿನಿತ್ಯ 2 ಜಿಬಿ ಹೈಸ್ಪೀಡ್ ಡೇಟಾ ಗ್ರಾಹಕರಿಗೆ ಸಿಗಲಿದೆ. ಯಾವುದೇ ನೆಟ್ ವರ್ಕ್‌ಗೆ ಉಚಿತವಾಗಿ (Prepaid Plans) ಅನಿಯಮಿತ ಕರೆ ಸೌಲಭ್ಯ ಸಹ ಇದೆ. ಇದರ ಜೊತೆಗೆ ಹಾರ್ಡಿ ಗೇಮ್ಸ್, ಝಿಂಗ್ ಮ್ಯೂಸಿಕ್ ಜೊತೆಗೆ BSNL ಟ್ಯೂನ್ಸ್ ಉಚಿತವಾಗಿದೆ ಸಿಗಲಿದೆ. ಬೇರೆ (Prepaid Plans) ಟೆಲಿಕಾಂ ಕಂಪನಿಗಳ ಪ್ಲಾನ್ ಗೆ ಹೋಲಿಕೆ ಮಾಡಿದರೇ BSNLನ ಈ ಪ್ಲಾನ್ ತುಂಬಾನೆ ಕಡಿಮೆ ಎಂದು ಹೇಳಬಹುದಾಗಿದೆ. ಇನ್ನೂ ದೇಶದಲ್ಲಿ ಶೀಘ್ರವೇ BSNL 5ಜಿ ಸೇವೆಯ್ನು ಸಹ ಒದಗಿಸಲಿದೆ. ಮುಂದಿನ ತಿಂಗಳಲ್ಲಿ ಬಿ.ಎಸ್.ಎನ್.ಎಲ್. 5ಜಿ ಲಾಂಚ್ (Prepaid Plans) ಮಾಡಲಾಗುತ್ತದೆ ಎಂದು ಹೇಳಲಾಗಿದೆ.