Cibil Score – ಇಂದಿನ ಕಾಲದಲ್ಲಿ ಸಿಬಿಲ್ ಸ್ಕೋರ್ ಎಂಬ ವಿಚಾರ ತುಂಬಾನೆ ಪ್ರಾಮುಖ್ಯತೆ ವಹಿಸಿದೆ. ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಹೀಗೆ ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆಯಲು (Cibil Score) ಸಿಬಿಲ್ ಸ್ಕೋರ್ ತುಂಬಾನೆ ಅವಶ್ಯಕ ಎಂದು ಹೇಳಬಹುದು. ತಮ್ಮ ಸಿಬಿಲ್ ಸ್ಕೋರ್ ಕಡಿಮೆಯಿದ್ದರೇ, ಸಾಲ ಸಿಗಲ್ಲ. (Cibil Score) ಒಂದು ವೇಳೆ ಡಿಫಾಲ್ಟ್ ಲೋನ್ ಆಗಿ ಬದಲಾದರೇ ಮುಂದೆ ನಿಮಗೆ ಲೋನ್ ಸಿಗೋದು ಅಷ್ಟೊಂದು ಸುಲಭದ ವಿಚಾರವಲ್ಲ ಎಂದೇ ಹೇಳಬಹುದು. ಆದ್ದರಿಂದ ಸಿಬಿಲ್ ಸ್ಕೋರ್ ಕಾಪಾಡಿಕೊಳ್ಳುವುದು (Cibil Score) ಅತ್ಯಗತ್ಯ ಎಂದು ನಿಪುಣರು ಹೇಳುತ್ತಿರುತ್ತಾರೆ.
ಇದೀಗ (Cibil Score) ಸಿಬಿಲ್ ಸ್ಕೋರ್ ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಯೋಣ. ಇನ್ನೂ ಸಾಲ ಕೊಡಬೇಕಾ, ಬೇಡವಾ ಎಂಬುದು ಮಾತ್ರವಲ್ಲದೇ ಎಷ್ಟು ಬಡ್ಡಿಗೆ ಸಾಲ ಕೊಡಬೇಕು ಎಂಬುದು ಸಹ (Cibil Score) ಸಿಬಿಲ್ ಸ್ಕೋರ್ ಮೇಲೆ ಡಿಪೆಂಡ್ ಆಗಿರುತ್ತದೆ. ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಹಲವು ವಿಚಾರಗಳು ಪ್ರಭಾವ ಬೀರುತ್ತವೆ. ಅದರಲ್ಲಿ ಕೆಲವೊಂದು ಅಂಶಗಳ ಕಾರಣದಿಂದ ನಮಗೆ ತಿಳಿಯದೇನೆ ಮಾಡಿದಂತಹ ತಪ್ಪುಗಳು (Cibil Score) ಸಿಬಿಲ್ ಸ್ಕೋರ್ ಮೇಲೆ ಪ್ರಭಾವ ತೋರಿಸುತ್ತದೆ.
ಸಾಮಾನ್ಯವಾಗಿ ನಾವು (Cibil Score) ಕ್ರೆಡಿಟ್ ಕಾರ್ಡ್ ಗಳನ್ನು ಬಳಸುವಂತಹ ವಿಧಾನದಿಂದ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ. ಅದರಲ್ಲೂ ಕೆಲವರು ಕ್ರೆಡಿಟ್ ಕಾರ್ಡ್‌ನಲ್ಲಿರುವ ಸಂಪೂರ್ಣ ಕ್ರೆಡಿಟ್ ಬಳಸುತ್ತಾರೆ. ಆದರೆ ಕ್ರೆಡಿಟ್ ಕಾರ್ಡ್ ಉಪಯೋಗ ಹೆಚ್ಚಾದರೇ ಸಿಬಿಲ್ ಸ್ಕೋರ್ ಹೆಚ್ಚಾಗುತ್ತದೆ. ಆದರೆ ಪ್ರತಿಬಾರಿ ಗರಿಷ್ಟ ಲಿಮಿಟ್ ಬಳಸಿದರೇ ಕಷ್ಟಗಳು ತಪ್ಪಿದ್ದಲ್ಲ ಎಂದು ಹೇಳಲಾಗುತ್ತದೆ. ಕೆಲವು ಪರಿಣಿತರ ಪ್ರಕಾರ ಕ್ರೆಡಿಟ್ ಕಾರ್ಡ್‌ನಲ್ಲಿರುವ (Cibil Score) ಲಿಮಿಟ್ ನಲ್ಲಿ ಶೇ.40 ಕ್ಕಿಂತ ಹೆಚ್ಚು ಬಳಸಬಾರದೆಂದು ಹೇಳುತ್ತಿರುತ್ತಾರೆ. ಜೊತೆಗೆ ಕ್ರೆಡಿಟ್ ಕಾರ್ಡ್ ಬಿಲ್ ರೀಪೆಮೆಂಟ್ ನಲ್ಲೂ ಸಹ ತಪ್ಪುಗಳನ್ನು ಮಾಡಬಾರದು. (Cibil Score) ಒಂದು ದಿನ ತಡವಾಗಿ ಮರುಪಾವತಿ ಮಾಡಿದರೇ ಏನು ತಪ್ಪು ಎಂಬ ಭಾವನೆ ಅನೇಕರಲ್ಲಿರುತ್ತದೆ. ಆದರೆ ಬಿಲ್ ಪೇಮೆಂಟ್ ತಡವಾದರೇ ಅದರ ಪ್ರಭಾವ ನಿಮ್ಮ ಸಿ(Cibil Score) ಬಿಲ್ ಸ್ಕೋರ್ ಮೇಲೆ ಬೀಳುತ್ತದೆ. ಆದ್ದರಿಂದ ನಿಗದಿತ ಸಮಯದೊಳಗೆ ಪೇಮೆಂಟ್ ಮಾಡೋದು ಉತ್ತಮ.
ಇನ್ನೂ ನೀವು ಸಾಲ ಪಡೆಯಲು ಪ್ರಯತ್ನಿಸಿದಾಗಲೆಲ್ಲಾ ನಿಮ್ಮ (Cibil Score) ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕಡಿಮೆ ಸಮಯದಲ್ಲೇ ಹೆಚ್ಚು ಸಾಲ ಪಡೆಯಲು ಎಂಕ್ವೆರಿ ಮಾಡಿದರೂ, ತುಂಬಾ ಬ್ಯಾಂಕ್ ಗಳಲ್ಲಿ ಸಾಲ ಪ್ರೊಸೆಸ್ ಮಾಡಿದರೂ ಸಿಬಿಲ್ ಸ್ಕೋರ್ ಕಡಿಮೆಯಾಗಬಹುದು. (Cibil Score) ಆದ್ದರಿಂದ ತಾವು ಅಪ್ಲೆ ಮಾಡಿದ ಒಂದು ಲೋನ್ ರಿಜೆಕ್ಟ್ ಆದರೇ ಕೊಂಚ ಸಮಯ ಕಾಯುವುದು ಒಳಿತು ಎಂದು ಹೇಳಲಾಗುತ್ತದೆ. ಈ ಎಲ್ಲಾ ಅಂಶಗಳು ಪಾಲನೆ ಮಾಡುವುದರಿಂದ ತಮ್ಮ ಸಿಬಿಲ್ (Cibil Score) ಸ್ಕೋರ್ ಕಾಪಾಡಿಕೊಳ್ಳಬಹುದು ಎಂದು ತಜ್ಞರ ಅಭಿಪ್ರಾಯವಾಗಿದೆ.