Viral Video : ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ನಡು ರಸ್ತೆಯಲ್ಲಿ ಗೂಸ ಕೊಟ್ಟ ಯುವತಿಯರು, ವಿಡಿಯೋ ವೈರಲ್….!

ಇತ್ತೀಚಿಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಕೆಲ ಪುಂಡರು ರಸ್ತೆಯಲ್ಲಿಯೇ ಮಹಿಳೆಯರ ಜೊತೆಗೆ ಅನುಚಿತವಾಗಿ (Viral Video) ವರ್ತಿಸುತ್ತಿರುತ್ತಾರೆ. ಇದೀಗ ಯುವತಿಯೊಬ್ಬರ ಮೇಲೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನ ಮೇಲೆ ಇಬ್ಬರು ಯುವತಿಯರು ಸರಿಯಾಗಿಯೇ (Viral Video) ಗೂಸ ಕೊಟ್ಟಿದ್ದಾರೆ. ಈ ಘಟನೆ ಉತ್ತರಪ್ರದೇಶದ ವಾರಣಾಸಿಯ ಹುಕುಲ್ ಗಂಜ್ ನ ಲಾಲ್ ಪುರ ಎಂಬಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ವಿಡಿಯೋ (Viral Video) ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

two girls beat men
two girls beat men

ಬುಲೆಟ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಗೂಸ ಕೊಟ್ಟ ಯುವತಿಯರು:

ಉತ್ತರ ಪ್ರದೇಶದ ವಾರಣಾಸಿಯ ಹುಕುಲ್ ಗಂಜ್ ನ ಲಾಲ್ ಪುರ ವ್ಯಾಪ್ತಯಿಯಲ್ಲಿ ತಡರಾತ್ರಿ ಬುಲೆಟ್ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿ ಕಾರಿನಲ್ಲಿದ್ದ ಯುವತಿಯರೊಂದಿಗೆ (Viral Video) ಅನುಚಿತವಾಗಿ ವರ್ತನೆ ಮಾಡಿದ್ದಾನೆ ಎಂಬ ಆರೋಪದಡಿ ಕಾರಿನಲ್ಲಿದ್ದ ಇಬ್ಬರೂ ಯುವತಿಯರು ಆತನಿಗೆ ಸರಿಯಾಗಿಯೇ ಥಳಿಸಿದ್ದಾರೆ. (Viral Video)ಕೆಲವೊಂದು ಸುದ್ದಿಮಾದ್ಯಮಗಳ ವರದಿಯ ಪ್ರಕಾರ ಈ ಘಟನೆ ಕಳೆದ ಆ.30 ರಂದು ಮಧ್ಯರಾತ್ರಿಯ ಸಮಯದಲ್ಲಿ ನಡೆದಿದೆ ಎನ್ನಲಾಗಿದೆ. (Viral Video) ಯುವತಿಯರಿಬ್ಬರು ರಾತ್ರಿ 1.25ರ ಸಮಯದಲ್ಲಿ ತಮ್ಮ ಕಾರಿನಿಂದ ಇಳಿದು ಕೋಪದಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

two girls beat men
two girls beat men

ವೈರಲ್​ ವಿಡಿಯೋ ಇಲ್ಲಿದೆ ನೋಡಿ: https://x.com/18NitinKumarRai/status/1829782026544910367

ಇನ್ನೂ (Viral Video) ಈ ಘಟನೆ ಲಾಲ್ ಪುರದ ಸಿದ್ದೇಶ್ವರಿ ಮಾತಾ ದೇವಾಸ್ಥಾನದ ಬಳಿ ನಡೆದಿದ್ದು. ಘಟನೆಯ ವಿಡಿಯೋವನ್ನು ಅಲ್ಲಿದ್ದವರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. (Viral Video) ಈ ವಿಡಿಯೋವನ್ನು @18NitinKumarRai ಎಂಬ ಎಕ್ಸ್ (ಟ್ವಿಟರ್​) ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಜೊತೆಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top