WhatsApp Media Preview : ವಾಟ್ಸಾಪ್ ಬಳಕೆದಾರರಿಗೆ ಭರ್ಜರಿ ಸುದ್ದಿ, ಇನ್ಮುಂದೆ ಚಾಟ್ ಓಪನ್ ಮಾಡದೆಯೇ ಫೋಟೋ, ವಿಡಿಯೋ ನೋಡಬಹುದು!
ವಾಟ್ಸಾಪ್‌ನಲ್ಲಿ ಯಾರು, ಯಾವ ಫೋಟೋ ಅಥವಾ ವಿಡಿಯೋ ಕಳಿಸಿದ್ದಾರೆ ಎಂದು ತಿಳಿಯಲು ಪದೇ ಪದೇ ಪ್ರತಿಯೊಂದು ಚಾಟ್ ಓಪನ್ ಮಾಡಿ ನಿಮಗೆ ಸುಸ್ತಾಗಿದೆಯೇ? ಹಾಗಾದರೆ ನಿಮಗೊಂದು ಗುಡ್










