Chhattisgarh : ಛತ್ತೀಸ್‌ಗಢದಲ್ಲಿ ಹೆಬ್ಬಾವಿನೊಂದಿಗೆ ಮೃಗೀಯ ವರ್ತನೆ: ಬೈಕ್‌ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಯುವಕ, ವಿಡಿಯೋ ವೈರಲ್…!
Chhattisgarh – ಛತ್ತೀಸ್ ಗಢದಿಂದ ಬಂದಿರುವ ಒಂದು ಆಘಾತಕಾರಿ ದೃಶ್ಯ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಯುವಕನೊಬ್ಬ ಬೃಹತ್ ಹೆಬ್ಬಾವನ್ನು ತನ್ನ ಬೈಕ್‌ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ

