ಅಕ್ರಮ ಮದ್ಯದ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಸಿಕ್ಕಿತು 3 ತಿಂಗಳ ಮಗು: ಕರ್ತವ್ಯದ ನಡುವೆ ಮನುಷ್ಯತ್ವ ಮೆರೆದ (Woman Police) ಮಹಿಳಾ ಅಧಿಕಾರಿ!
ಸಾಮಾನ್ಯವಾಗಿ ಪೊಲೀಸ್ ದಾಳಿ ಎಂದರೆ ಅಲ್ಲಿ ಗಲಾಟೆ, ಲಾಠಿ ಚಾರ್ಜ್ ಅಥವಾ ಬಂಧನದ ದೃಶ್ಯಗಳೇ ಕಣ್ಣ ಮುಂದೆ ಬರುತ್ತವೆ. ಆದರೆ ಮಧ್ಯಪ್ರದೇಶದ ಧಾಟಿಯಾದಲ್ಲಿ ನಡೆದ ಅಕ್ರಮ ಮದ್ಯ […]

