Sitapur Love Triangle : ಪತಿ ಮತ್ತು ಪ್ರಿಯಕರ ಇಬ್ಬರ ಜೊತೆಯೂ ಇರುತ್ತೇನೆಂದ ಪತ್ನಿ! ಒಪ್ಪಿದ ಗಂಡ: ಇದು ಸೀತಾಪುರದ ವಿಚಿತ್ರ ಸ್ಟೋರಿ…!
ಪ್ರೀತಿ, ಪ್ರೇಮ, ತ್ರಿಕೋನ ಪ್ರೇಮಕಥೆಗಳನ್ನು ನಾವು ಸಿನಿಮಾಗಳಲ್ಲಿ ನೋಡಿರುತ್ತೇವೆ ಅಥವಾ ಕಥೆಗಳಲ್ಲಿ ಓದಿರುತ್ತೇವೆ. ಆದರೆ, ರಿಯಲ್ ಲೈಫ್‌ನಲ್ಲಿ ಇಂತಹದ್ದೊಂದು ಘಟನೆ ನಡೆದರೆ? ಹೌದು, ಉತ್ತರ ಪ್ರದೇಶದ ಸೀತಾಪುರದಲ್ಲಿ […]










