Video : ವಾಹ್.. ಎಂಥಾ ಗಟ್ಟಿ ಗುಂಡಿಗೆ ಈಕೆಯದ್ದು! ಒಂದೇ ಸಲ 3 ಹಾವುಗಳನ್ನ ಹಿಡಿದು ಎಲ್ಲರ ಹುಬ್ಬೇರಿಸಿದ ‘ಲೇಡಿ ಸ್ನೇಕ್ ಕ್ಯಾಚರ್’; ವೈರಲ್ ವಿಡಿಯೋ ಇಲ್ಲಿದೆ.
ಸಾಮಾನ್ಯವಾಗಿ ಹಾವು ಅಂದ್ರೆ ಸಾಕು, ಎಂಥವರಿಗಾದ್ರೂ ಎದೆ ಝಲ್ ಎನ್ನುತ್ತೆ. ಒಂದೇ ಒಂದು ಹಾವನ್ನು ಕಂಡರೆ ಸಾಕು ನಾವು ಮಾರುದ್ದ ಓಡ್ತೀವಿ. ಅಂತದ್ರಲ್ಲಿ ಈ ಮಹಿಳೆ ಏಕಕಾಲದಲ್ಲಿ […]


