Income Tax Department Recruitment 2025 : ಆದಾಯ ತೆರಿಗೆ ಇಲಾಖೆಯಲ್ಲಿ ಸ್ಟೆನೋಗ್ರಾಫರ್ ಹುದ್ದೆಗಳ ನೇಮಕಾತಿ, ಮಾಹಿತಿ ಇಲ್ಲಿದೆ ನೋಡಿ…!
ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಆದಾಯ ತೆರಿಗೆ ಇಲಾಖೆ (Income Tax Department) 2025ನೇ ಸಾಲಿಗೆ ಸ್ಟೆನೋಗ್ರಾಫರ್ ಮತ್ತು ಕಾನೂನು ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.
