Crime : ಕಾಲು ಮಸಾಜ್ ಮಾಡ್ತೀನಿ ಅಂತ ಪತ್ನಿಯನ್ನ ಮಲಗಿಸಿ ಹಾವಿನಿಂದ ಕಚ್ಚಿಸಿದ್ರು! 3 ವರ್ಷಗಳ ಬಳಿಕ ಹೊರಬಿತ್ತು ಕಾಂಗ್ರೆಸ್ ನಾಯಕಿಯ ಮರ್ಡರ್ ರಹಸ್ಯ..!
ಅದು ಮುಂಬೈ ಮಹಾನಗರದ ಸಮೀಪವಿರುವ ಬದ್ಲಾಪುರ. ಮೂರು ವರ್ಷಗಳ ಹಿಂದೆ ಅಲ್ಲಿನ ಪ್ರಭಾವಿ ಮಹಿಳಾ ನಾಯಕಿಯೊಬ್ಬರು ಹಾವು ಕಚ್ಚಿ ಸಾವನ್ನಪ್ಪಿದ್ದಾರೆ ಎಂದು ಎಲ್ಲರೂ ನಂಬಿದ್ದರು. ಆದರೆ, ಅದು
