Viral Video : ವೃದ್ಧ ತಾಯಿಯನ್ನು ರಸ್ತೆಯಲ್ಲಿ ಬಿಟ್ಟುಹೋದ ಪಾಪಿ ಮಕ್ಕಳು, ಕರುಳು ಕಿತ್ತುಬರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ…!
Viral Video – ಹೆತ್ತವರನ್ನು ಪೂಜಿಸುವ ಪದ್ಧತಿಯಿದೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ. ಆದರೆ, ಇತ್ತೀಚಿನ ದಿನಗಳಲ್ಲಿ ಅದಕ್ಕೆ ವಿರುದ್ಧವಾದ ಘಟನೆಗಳೇ ಹೆಚ್ಚು ನಡೆಯುತ್ತಿವೆ. ತಮ್ಮನ್ನು ಸಾಕಿದ, ಬೆಳೆಸಿದ […]


