Davanagere Crime : ದಾವಣಗೆರೆಯಲ್ಲಿ ಬೆಚ್ಚಿಬೀಳಿಸುವ ಘಟನೆ: ಪತಿಯ ಅಕ್ರಮ ಸಂಬಂಧ ಬಯಲಿಗೆಳೆದಿದ್ದೇ ಕಾವ್ಯಾ ಪಾಲಿಗೆ ಮೃತ್ಯುವಾಯಿತೇ? ಪೆನ್ ಡ್ರೈವ್ ನಲ್ಲಿದೆ ಅಸಲಿ ರಹಸ್ಯ!
ಮದುವೆಯ ಮಂಟಪದಲ್ಲಿ ಆ ಜೋಡಿಯನ್ನು ನೋಡಿದವರು “ವಾಹ್! ಎಂತಹ ಸುಂದರ ಜೋಡಿ, ಸ್ವರ್ಗದಿಂದ ಇಳಿದು ಬಂದಂತಿದ್ದಾರೆ” ಎಂದು ಹಾರೈಸಿದ್ದರು. ಪ್ರೀ-ವೆಡ್ಡಿಂಗ್ ಶೂಟಿಂಗ್‌ನಿಂದ ಹಿಡಿದು ಅದ್ಧೂರಿ ಮದುವೆಯವರೆಗೆ ಎಲ್ಲವೂ […]



