Love drama : ಮದುವೆಗೆ ಒಪ್ಪದ ಪ್ರಿಯತಮೆ: ‘ಶೋಲೆ’ ಸ್ಟೈಲ್‌ನಲ್ಲಿ ಹೈವೋಲ್ಟೇಜ್ ಟವರ್ ಏರಿದ ಪ್ರೇಮಿ! ಕ್ಲೈಮ್ಯಾಕ್ಸ್ ಏನಾಯ್ತು ಗೊತ್ತಾ?
‘ಶೋಲೆ’ ಸಿನಿಮಾದಲ್ಲಿ ವೀರು (ಧರ್ಮೇಂದ್ರ) “ನನ್ನ ಮದುವೆ ಬಸಂತಿ ಜೊತೆ ಮಾಡಿಸದಿದ್ದರೆ ಟ್ಯಾಂಕ್ ಮೇಲಿಂದ ಬಿದ್ದು ಪ್ರಾಣ ಬಿಡುತ್ತೇನೆ” ಎಂದು ಬೆದರಿಕೆ ಹಾಕುವ ದೃಶ್ಯ ನಿಮಗೆ ನೆನಪಿರಬಹುದು.
