Viral Video : ಮಂಡ್ಯದಲ್ಲಿ ಆಸ್ತಿಗಾಗಿ ಮಗಳ ಮೇಲೆ ದೌರ್ಜನ್ಯ, ಕೆಸರಿನಲ್ಲಿ ಮುಚ್ಚಲೆತ್ನಿಸಿದ ಮಲತಾಯಿ, ವೈರಲ್ ಆದ ವಿಡಿಯೋ..!
Viral Video – ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ ಆಸ್ತಿ ಕಲಹದ ಭೀಕರ ಘಟನೆಯೊಂದು ನಡೆದಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಲತಾಯಿಯೊಬ್ಬಳು ತನ್ನ ಮಲಮಗಳ ಮೇಲೆ ಅಮಾನವೀಯವಾಗಿ

