Prakasam district shocking domestic violence case – drunk husband ties wife’s hands and beats her with belt and stick in Kalujwulapadu village, rescued by locals - Andhra Pradesh
National

Andhra Pradesh : ಆಂಧ್ರದಲ್ಲಿ ನಡೆದ ಅಮಾನವೀಯ ಘಟನೆ: ಪತ್ನಿಯ ಕೈ ಕಟ್ಟಿ, ಚಿತ್ರಹಿಂಸೆ ನೀಡಿದ ಪತಿ…!

Andhra Pradesh – ಪ್ರಕಾಶಂ ಜಿಲ್ಲೆಯಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಕುಡಿತಕ್ಕೆ ದಾಸನಾದ ಪತಿಯೊಬ್ಬ, ತನ್ನ ಪತ್ನಿಯ ಮೇಲೆ ಸಂಶಯಗೊಂಡು ಕ್ರೂರವಾಗಿ ಹಲ್ಲೆ ಮಾಡಿದ್ದಾನೆ. […]