Viral Video : ಹುಲಿ ವರ್ಸಸ್ ಮೊಸಳೆ: ಇಬ್ಬರು ಕ್ರೂರ ಬೇಟೆಗಾರರ ನಡುವೆ ನಡೆದ ಈ ಕಾಳಗದ ವಿಡಿಯೋ ಮಿಸ್ ಮಾಡ್ಕೋಬೇಡಿ.
ಸಾಮಾನ್ಯವಾಗಿ ಅಡವಿಯ ಅಧಿಪತಿ ಅಂದ್ರೆ ಸಿಂಹ ಅಥವಾ ಹುಲಿ. ಇವುಗಳ ಘರ್ಜನೆಗೆ ಇಡೀ ಕಾಡೇ ನಡುಗುತ್ತದೆ. ಆದರೆ, ನೀರಿನಲ್ಲಿ ಮಾತ್ರ ಬೇರೆಯದ್ದೇ ಕಥೆ! ನೀರಿನಲ್ಲಿ ಮೊಸಳೆಯನ್ನು ಮೀರಿಸುವ […]


