ಹಾವು ಕಚ್ಚಿದ್ದಕ್ಕೆ (Snake Bite) ಅದನ್ನು ಜೇಬಿನಲ್ಲೇ ಇಟ್ಟುಕೊಂಡು ಆಸ್ಪತ್ರೆಗೆ ಬಂದ ಆಟೋ ಡ್ರೈವರ್! ವೈರಲ್ ಆಯ್ತು ವಿಡಿಯೋ…!
ಸಾಮಾನ್ಯವಾಗಿ ಹಾವು ಕಂಡರೆ ಸಾಕು ಜನ ಹತ್ತಡಿ ದೂರ ಓಡುತ್ತಾರೆ. ಇನ್ನು ಹಾವು ಕಚ್ಚಿದರೆ ಹೇಳಬೇಕೆ? ಭಯದಲ್ಲೇ ಅರ್ಧ ಪ್ರಾಣ ಹೋಗಿಬಿಡುತ್ತದೆ. ಆದರೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು […]


