ಓಡುತ್ತಿರುವ ರೈಲಿಗೆ ಜಿಗಿದ ಚಿರತೆ (Leopard)! ಈ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು: ಇದರ ಅಸಲಿಯತ್ತೇನು ಗೊತ್ತಾ?
ಇಂದಿನ ಕಾಲದಲ್ಲಿ ಸೋಶಿಯಲ್ ಮೀಡಿಯಾ ಎನ್ನುವುದು ಅಚ್ಚರಿಗಳ ಸಂತೆ. ಪ್ರತಿದಿನ ನೂರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಕಾಡು ಪ್ರಾಣಿಗಳಾದ ಹುಲಿ, ಸಿಂಹ ಅಥವಾ ಚಿರತೆಗೆ (Leopard) […]


