Village leader addressing public at Anti-Liquor Awareness Camp organized in Beechaganahalli village, Gudibande taluk, Chikkaballapur district, Karnataka
State

Anti-Liquor Awareness Camp : ಮದ್ಯದ ಅಮಲಿನಲ್ಲಿ ಕರಗುತ್ತಿದೆ ಸಂಸಾರದ ನೆಮ್ಮದಿ: ಬೀಚಗಾನಹಳ್ಳಿಯಲ್ಲಿ ಮದ್ಯಮುಕ್ತ ಬದುಕಿಗೆ ಕರೆ

ಒಂದು ಸುಂದರ ಸಂಸಾರ ನರಕವಾಗಲು ಮನೆಯ ಯಜಮಾನ ಒಂದು ಸಣ್ಣ ಚಟಕ್ಕೆ ದಾಸನಾದರೆ ಸಾಕು. ಇಂದು ಅದೆಷ್ಟೋ ಹಸನಾದ ಬದುಕುಗಳು ಮದ್ಯದ (Anti-Liquor Awareness Camp) ಬಾಟಲಿಯಲ್ಲಿ