Viral video of woman arguing with police and temple priest over dress code
National

Video : ತುಂಡುಡುಗೆ ತೊಟ್ಟಿದ್ದಕ್ಕೆ ನೋ ಎಂಟ್ರಿ, ಪ್ರವೇಶ ನಿರಾಕರಿಸಿದ್ದಕ್ಕೆ ಅರ್ಚಕರು ಮತ್ತು ಪೊಲೀಸರೊಂದಿಗೆ ಮಹಿಳೆಯ ವಾಗ್ವಾದ!

Video – ಪವಿತ್ರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಾಗ ಪಾಲಿಸಬೇಕಾದ ನಿಯಮಗಳು ಮತ್ತು ಉಡುಗೆ ಸಂಹಿತೆಗಳ (Dress Code) ವಿಚಾರದಲ್ಲಿ ನಡೆದ ಮತ್ತೊಂದು ವಿವಾದಿತ ಘಟನೆ ವರದಿಯಾಗಿದೆ. […]