ಸಾಫ್ಟ್‌ವೇರ್ ಕೆಲಸಕ್ಕೆ (Software Job) ಗುಡ್ ಬೈ, ಆಟೋ ಡ್ರೈವಿಂಗ್‌ಗೆ ಹಾಯ್! ‘ಈ ಗುಲಾಮಗಿರಿ ಸಾಕು’ ಎಂದ ಟೆಕ್ಕಿಯ ವಿಡಿಯೋ ವೈರಲ್
“ಸಾಫ್ಟ್‌ವೇರ್ ಇಂಜಿನಿಯರ್ (Software Job) ಅಂದ್ರೆ ‘ವೈಟ್ ಕಾಲರ್ ಜಾಬ್’ ಅಂತಾನೇ ಫೇಮಸ್. ಆದ್ರೆ ಆ ವೈಟ್ ಕಾಲರ್ ಹಿಂದಿನ ಕಷ್ಟ ಅನುಭವಿಸಿದವರಿಗೇ ಗೊತ್ತು. ಅದೇ ಕಾರಣಕ್ಕೆ […]

