Viral – ಕಾಪಾಡಿ, ಕಾಪಾಡಿ ಎಂದ ಪತಿ, ಪತ್ನಿಯ ಕಿರುಕುಳ ತಾಳಲಾರದೆ ಸಹಾಯಕ್ಕಾಗಿ ಕಿರುಚಾಡಿದ ಪತಿ, ವೈರಲ್ ಆದ ವಿಡಿಯೋ…! National March 26, 2025 Viral – ಮಧ್ಯ ಪ್ರದೇಶದ ಸತ್ನಾದಲ್ಲಿ ನಡೆದ ಒಂದು ಆಘಾತಕಾರಿ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಲ್ಲಿ ಒಬ್ಬ ಮಹಿಳೆ ತನ್ನ ಪತಿಯನ್ನು ಕೋಣೆಯೊಳಗೆ…