Government’s Mausam App for Real-time Rain and Weather Alerts by IMD
National

Mausam App : ಇಂದು ಮಳೆ ಬರುತ್ತಾ? ಮಳೆ ಯಾವಾಗ ಬರುತ್ತೆ? ಇನ್ನು ಟೆನ್ಷನ್ ಬೇಡ! ಸರ್ಕಾರದ ‘ಮೌಸಮ್ ಆ್ಯಪ್’ನಲ್ಲಿದೆ ಎಲ್ಲಾ ಮಾಹಿತಿ!

Mausam App – ಅನಿರೀಕ್ಷಿತ ಹವಾಮಾನ ಬದಲಾವಣೆಗಳು ಈಗ ಸಾಮಾನ್ಯ. ಒಂದು ಕ್ಷಣ ಬಿಸಿಲು, ಇನ್ನೊಂದು ಕ್ಷಣ ಮಳೆ. ಇಂತಹ ಸಂದರ್ಭದಲ್ಲಿ ಹವಾಮಾನದ ಬಗ್ಗೆ ನಿಖರ ಮಾಹಿತಿ