Helmet Distribution : ದಂಡದ ಭೀತಿ ಬೇಡ, ಕುಟುಂಬದ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ, ಸಮಾಜ ಸೇವಕ ಹರಿನಾಥರೆಡ್ಡಿ ಕಿವಿಮಾತು
“ರಸ್ತೆಯಲ್ಲಿ ಪೊಲೀಸರು ದಂಡ ಹಾಕುತ್ತಾರೆ ಎಂಬ ಒಂದೇ ಕಾರಣಕ್ಕೆ ಹೆಲ್ಮೆಟ್ (Helmet) ಧರಿಸಬೇಡಿ. ನಿಮ್ಮನ್ನು ನಂಬಿರುವ ಕುಟುಂಬದ ಜವಾಬ್ದಾರಿ ನಿಮ್ಮ ಮೇಲಿದೆ ಎಂಬುದನ್ನು ಮರೆಯಬೇಡಿ,” ಎಂದು ಜಿಲ್ಲಾ […]


