Viral Video : ಅಮ್ಮನ ಹುಟ್ಟುಹಬ್ಬಕ್ಕೆ ಮಗಳು ಕೊಟ್ಟ ಸರ್ಪ್ರೈಸ್: ಗಿಫ್ಟ್ ಬಾಕ್ಸ್ ತೆರೆದ ತಾಯಿ ಕಣ್ಣೀರು! ವೈರಲ್ ಆಯ್ತು ವಿಡಿಯೋ..!
ತಂದೆ-ತಾಯಂದಿರು ಅಂದ್ರೆನೇ ಹಾಗೆ ಅಲ್ವಾ? ತಮಗೆ ಏನೇ ಕಷ್ಟಗಳಿದ್ದರೂ, ಎಷ್ಟೇ ನೋವಿದ್ದರೂ ಅದ್ಯಾವುದನ್ನೂ ತೋರಿಸಿಕೊಳ್ಳದೇ, ತಮ್ಮ ಮಕ್ಕಳಿಗೆ ಕಷ್ಟ ಎನ್ನುವ ಪದವೇ ಗೊತ್ತಾಗದಂತೆ ಸಾಕಿ ಬೆಳೆಸುತ್ತಾರೆ. ತಮ್ಮ […]




