Gujarat Rent Horror Case : ಮಾನವಕುಲ ತಲೆತಗ್ಗಿಸುವ ಘಟನೆ! 2 ಸಾವಿರ ಬಾಡಿಗೆ ಕಟ್ಟಲಾಗದೆ ಹೆಂಡತಿ, ಮಗಳನ್ನು ಮಾಲೀಕನಿಗೆ ಒಪ್ಪಿಸಿದ ಪತಿ!
ಸಮಾಜ ಎತ್ತ ಸಾಗುತ್ತಿದೆ? ಹಣದ ಹಪಾಹಪಿಗೆ ಬಿದ್ದ ಮನುಷ್ಯ ಕ್ರೂರ ಪ್ರಾಣಿಗಿಂತ ಕಡೆಯಾಗುತ್ತಿದ್ದಾನಾ? ಇಂತಹದ್ದೇ ಒಂದು ಬೆಚ್ಚಿಬೀಳಿಸುವ, ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘೋರ ಘಟನೆಯೊಂದು ಗುಜರಾತ್‌ನಲ್ಲಿ (Gujarat […]


