NLC Apprentice Recruitment 2025 : ತಿಂಗಳಿಗೆ ₹15,000 ಸ್ಟೈಫಂಡ್! NLC ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಹಾಕಿ..!
ನೀವು ಎಂಜಿನಿಯರಿಂಗ್ (B.E/B.Tech) ಅಥವಾ ಡಿಪ್ಲೊಮಾ ಮುಗಿಸಿ ಉತ್ತಮ ಉದ್ಯೋಗದ ತರಬೇತಿಗಾಗಿ ಕಾಯುತ್ತಿದ್ದೀರಾ? ಹಾಗಾದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಯಾದ ನೆಯ್ವೇಲಿ […]


