Video : ವಾಹ್.. ಸ್ವಲ್ಪದರಲ್ಲೇ ಪ್ರಾಣ ಉಳೀತು! ಮುಂಜಾನೆ ಜನರಿಗೆ ಶಾಕ್ ಕೊಟ್ಟ ಚಿರತೆ : ಮೈ ಜುಂ ಎನ್ನಿಸುವ ವಿಡಿಯೋ ವೈರಲ್..!
ಬೆಳಗ್ಗೆ ಎದ್ದು ಬಾಗಿಲು ತೆಗೆದರೆ ಎದುರಿಗೆ ಚಿರತೆ ಕಂಡರೆ ಪರಿಸ್ಥಿತಿ ಹೇಗಿರುತ್ತೆ ಊಹಿಸಿಕೊಳ್ಳಿ? ಎದೆ ಝಲ್ ಅನ್ಸುತ್ತೆ ಅಲ್ವಾ? ಅಯ್ಯೋ ದೇವರೇ.. ಅಂದುಕೊಳ್ಳುವಷ್ಟರಲ್ಲೇ ಇತ್ತ ಮಹಾರಾಷ್ಟ್ರದ ನಾಗ್ಪುರದಲ್ಲಿ […]

