Pure Love : ವೃದ್ಧ ದಂಪತಿಯ ಶುದ್ಧ ಪ್ರೀತಿ: ಮಡದಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ವೃದ್ಧ ವ್ಯಕ್ತಿ – ನೆಟ್ಟಿಗರ ಮನಗೆದ್ದ ವಿಡಿಯೋ!
ಪ್ರೀತಿಗೆ ವಯಸ್ಸಿಲ್ಲ ಅನ್ನೋ ಮಾತಿದೆ. ಅದಕ್ಕೆ ಸಾಕ್ಷಿ ಈ ಮುದ್ದಾದ ವೃದ್ಧ ದಂಪತಿ! ಸಾಮಾನ್ಯವಾಗಿ ಹೆಣ್ಣು ತನ್ನ ಕೊನೆಯುಸಿರಿನವರೆಗೂ ಗಂಡ ತನ್ನನ್ನು ಕಣ್ಣರೆಪ್ಪೆಯಂತೆ ನೋಡಿಕೊಳ್ಳಬೇಕು ಎಂದು ಬಯಸುತ್ತಾಳೆ. […]

