Dinesh Gundurao controversy comments
State

Savarkar: ಸಾರ್ವಕರ್ ಬ್ರಾಹ್ಮಣ, ಆತ ದನದ ಮಾಂಸ ತಿನ್ನುತ್ತಿದ್ದ ಎಂದು ವಿವಾದ ಹುಟ್ಟಿಹಾಕಿದ ಸಚಿವ ದಿನೇಶ್ ಗುಂಡೂರಾವ್….!

ಆಗಾಗ ಕೆಲ ರಾಜಕಾರಣಿಗಳು ನೀಡುವಂತಹ ಹೇಳಿಕೆಗಳು ವಿವಾದಕ್ಕೆ ಕಾರಣವಾಗುತ್ತವೆ. ಇದೀಗ ಸಚಿವ ದಿನೇಶ್ ಗುಂಡೂರಾವ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ವಿನಾಯಕ ದಾಮೋದರ್‍