The village of Narayanpur in Bihar was shaken after a man brutally murdered his wife over suspicion about their baby’s skin colour - crime news
National

Crime : ಛೇ.. ಇವನೊಬ್ಬ ಮನುಷ್ಯನಾ? ಮಗು ಬೆಳ್ಳಗೆ ಹುಟ್ಟಿತೆಂದು ಹೆಂಡತಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ, ಬಿಹಾರದಲ್ಲಿ ಘೋರ ದುರಂತ

ಸಂಶಯ, ದೆವ್ವದ ಹಾಗೆ.. ಅದು ಒಮ್ಮೆ ಮನಸ್ಸಿಗೆ ಹೊಕ್ಕರೆ ಸುಂದರವಾದ ಸಂಸಾರವನ್ನೇ ಸುಟ್ಟು ಬೂದಿ ಮಾಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಬಿಹಾರದಲ್ಲಿ ನಡೆದ ಈ ಘೋರ ಘಟನೆ. […]