Elderly husband lovingly putting a toe ring on his wife in a train – viral video from Coimbatore - true Love
National

Love : ಇದಪ್ಪಾ ನಿಜವಾದ ಪ್ರೀತಿ ಅಂದ್ರೆ: ವೈರಲ್ ಆದ ವೃದ್ಧ ದಂಪತಿಯ ಮನಮಿಡಿಯುವ ವೀಡಿಯೊ!

Love – ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಸಾವಿರಾರು ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ, ಇತ್ತೀಚೆಗೆ ವೈರಲ್ ಆಗಿರುವ ಒಂದು ವೀಡಿಯೋ ನೆಟಿಜನ್‌ಗಳ ಮನಸ್ಸನ್ನು ಕದ್ದಿದೆ. ಪ್ರೀತಿ ಎಂದರೇನು […]