KMF SHIMUL Recruitment 2026 notification for 194 vacancies including Assistant Manager and Junior Technician posts in Karnataka
State

KMF SHIMUL Recruitment 2026 : ಶಿಮುಲ್ ಒಕ್ಕೂಟದಲ್ಲಿ 194 ಹುದ್ದೆಗಳ ಭರ್ತಿ, 1.5 ಲಕ್ಷಕ್ಕೂ ಅಧಿಕ ಸಂಬಳ, ಅರ್ಜಿ ಸಲ್ಲಿಸಲು ಜುಲೈ 14 ಕೊನೆ

ಕರ್ನಾಟಕ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದೀರಾ? ಹಾಗಿದ್ದರೆ ನಿಮಗೊಂದು ಭರ್ಜರಿ ಸಿಹಿಸುದ್ದಿ ಇಲ್ಲಿದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (KMF […]