Video : ಮಾತು ಬಾರದಿದ್ದರೇನು, ಮನದ ತುಂಬಾ ಕೃಷ್ಣನಿದ್ದಾನೆ! ವೈರಲ್ ಆಗುತ್ತಿದೆ ಈ ಪುಟ್ಟ ಬಾಲಕನ ‘ಅಚ್ಯುತಂ ಕೇಶವಂ’ ಭಜನೆ
ದೇವನ ಮೇಲಿರುವ ಭಕ್ತಿಗೆ ವಯಸ್ಸಿನ ಹಂಗಿಲ್ಲ ಎಂಬ ಮಾತಿದೆ. ಅದಕ್ಕೆ ತಾಜಾ ಉದಾಹರಣೆ ಎಂಬಂತಿದೆ ಈ ಪುಟ್ಟ ಬಾಲಕನ ವಿಡಿಯೋ. ತೊದಲು ನುಡಿಗಳಲ್ಲೇ ಶ್ರೀಕೃಷ್ಣನನ್ನು ಸ್ತುತಿಸುತ್ತಿರುವ ಈ […]

