Elephant Ice Cream Viral Video : ಐಸ್‌ಕ್ರೀಂ ನೀಡಿದ ಪುಟಾಣಿಗೆ ‘ಮುತ್ತು’ ಕೊಟ್ಟು ಥ್ಯಾಂಕ್ಸ್ ಹೇಳಿದ ಗಜರಾಜ! ವಿಡಿಯೋ ವೈರಲ್..!
ಆನೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರ ಗಾಂಭೀರ್ಯದ ನಡಿಗೆ, ಗುಂಡು ಕಣ್ಣುಗಳು ಮತ್ತು ಆ ತುಂಟಾಟಗಳನ್ನು ನೋಡುವುದೇ ಒಂದು ಚಂದ. ಆನೆಗಳು ಕೇವಲ ಪ್ರಾಣಿಗಳಲ್ಲ, […]




